(ನ್ಯೂಸ್ ಕಡಬ) newskadaba.com ಕಡಬ, ಆ.15. 71ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನವಪ್ರೀಯ ಪ್ರೇಂಡ್ಸ್ ಕ್ಲಬ್ ಕೊಡಿಂಬಾಳ ಇದರ ವತಿಯಿಂದ ಒಂತ್ರಡ್ಕ ಸರಕಾರೀ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ತಿಂಡಿ ವಿತರಿಸಲಾಯಿತು ಮತ್ತು ಒಂತ್ರಡ್ಕ ಶಾಲೆಯ ಅವರಣದಲ್ಲಿ ಸಸಿಗಳನ್ನು ನಡುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ NFC ಯ ಅದ್ಯಕ್ಷರಾದ ಶೇಕ್ ಇಶಾಕ್ ನ್ಯಾಯವಾದಿ ಮಂಗಳೂರು, ಉಪಾಧ್ಯಕ್ಷ ಲತೀಫ್ ಅಜ್ಜಿಕಟ್ಟೇ, ಕಾರ್ಯದರ್ಶಿ ರಿಯಾಝ್ ಮನಿಮುಂಡ, ಸಲಹೆಗಾರ ಸುಂದರ ಗೌಡ, ಸದಸ್ಯರಾದ ಮುನೀರ್ ಕಜಮೂಲೇ, ಶೆರೀಫ್ (ಮುನ್ನ), ಫಯಾಝ್ ಕೋಡಿಂಬಾಳ, ನಯಾಝ್ ಕೋಡಿಂಬಾಳ, ಖಲಂದರ್ ಕೋಡಿಂಬಾಳ, ಕೇಶವ, ಅಶ್ರಫ್ ರಾವುತೇರ್, ಬಾಬು ಪಾಜೋವು, ಅಬ್ದುಲ್ಲ ಹೋಟೆಲ್ ಹಾಗೂ ಶಾಲೆಯ ಮೂಖ್ಯೋಪಾದ್ಯಾಯರಾದ ತುಕರಾಮ ಗೌಡ ಉಪಸ್ಥಿತರಿದ್ದರು.
