2019-20ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸಪ್ಟೆಂಬರ್.4.2019-20ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಂಡ ಪ್ರಶಸ್ತಿ ಪಟ್ಟಿ ಇಂತಿವೆ:


ಪ್ರಾಥಮಿಕ ಶಾಲಾ ವಿಭಾಗ ಕಿರಿಯ: ತ್ರಿವೇಣಿ ಸ.ಶಿ.ಸ.ಕಿ.ಪ್ರಾ. ಶಾಲೆ, ಏಮಾಜೆ, ಬಂಟ್ವಾಳವಲಯ, ಲೀಲಾವತಿ ಕೆ. ಸ.ಶಿ,ಸ.ಹಿ.ಪ್ರಾ. ಶಾಲೆ ಪಿಲಿಗೂಡು, ಬೆಳ್ತಂಗಡಿವಲಯ, ಶೋಭಾ ಯು. ಸ.ಶಿ.ಸ.ಕಿ.ಪ್ರಾ. ಶಾಲೆ ಮಾನಂಪಾಡಿ, ಮಂಗಳೂರು, ಉತ್ತರ ವಲಯ, ಇಂದಿರಾ ಜಿ. ಸ.ಶಿ.ಸ.ಕಿ.ಪ್ರಾ. ಶಾಲೆ ನಾರ್ಲ, ಪಡೀಲ್, ಮಂಗಳೂರು ದಕ್ಷಿಣವಲಯ, ಅನಿತಾ ಎಂ.ಎ. ಸ.ಶಿ.ಸ.ಕಿ.ಪ್ರಾ. ಶಾಲೆ ನೆತ್ತೋಡಿ, ಮೂಡಬಿದ್ರೆ ವಲಯ, ಜಯಂತ್ ವೈ. ಸ.ಶಿ.ಸ.ಕಿ.ಪ್ರಾ. ಶಾಲೆ ಇಡ್ಯಡ್ಕ, ಪುತ್ತೂರು ವಲಯ, ಸವಿತ, ಸ.ಶಿ.ಸ.ಕಿ.ಪ್ರಾ. ಶಾಲೆ ಕೊಡಿಯಾಲ ಬೈಲ್, ಸುಳ್ಯವಲಯ.


ಪ್ರಾಥಮಿಕ ಶಾಲಾ ವಿಭಾಗ ಹಿರಿಯ: ದೊಡ್ಡ ಕೆಂಪಯ್ಯ, ಮುಖ್ಯ ಶಿಕ್ಷಕರು ಸ.ಹಿ.ಪ್ರ.ಶಾಲೆ ಅನಂತಾಡಿ, ಬಂಟ್ವಾಳ ವಲಯ, ಮೋನಪ್ಪ ಕೆ. ಪದವೀಧರೇತರ ಮುಖ್ಯ ಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ, ಬೆಳ್ತಂಗಡಿ ವಲಯ, ಮ್ಯಾಗ್ದಲಿನ್ ಡಿ’ಸೋಜ, ಸ.ಶಿ.ಸ.ಹಿ.ಪ್ರಾ. ಶಾಲೆ, ಬೊಕ್ಕಪಟ್ನ-03, ಮಂಗಳೂರು ಉತ್ತರ ವಲಯ, ರಾಜೀವಿ ಮುಖ್ಯ ಶಿಕ್ಷಕರು, ಸ.ಹಿ.ಪ್ರಾ ಶಾಲೆ, ಪದವು (ಬಿಕರ್ನಕಟ್ಟೆ) ಮಂಗಳೂರು ದಕ್ಷಿಣ ವಲಯ, ಶಶಿಕಾಂತ ವೈ. ಸ.ಶಿ. ದಿಗಂಬರ ಜೈನ್ ಅನುದಾನಿತ ಹಿ.ಪ್ರಾ ಶಾಲೆ ಮೂಡಬಿದ್ರೆ ವಲಯ, ರಾಮಕೃಷ್ಣ ಮಲ್ಲಾರ, ಸ.ಶಿ.ಸ.ಹಿ.ಪ್ರಾ ಶಾಲೆ ಮರ್ದಾಳ ಬಂಟ್ರ, ಪುತ್ತೂರು ವಲಯ, ಬಾಲಕೃಷ್ಣ ಕೆ, ಸ.ಶಿ.ಸ.ಕಿ.ಪ್ರಾ ಶಾಲೆ ಕರಂಬಿಲ, ಸುಳ್ಯ ವಲಯ.

Also Read  ಜ್ವರದಿಂದ ಬಳಲುತ್ತಿದ್ದ ಯುವಕ ಮೃತ್ಯು..!


ಪ್ರೌಢ ಶಾಲಾ ವಿಭಾಗ: ತಾರಾನಾಥ ಕೆ. ಚಿತ್ರಾಕಲಾ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ಮಂಚಿ, ಬಂಟ್ವಾಳ ವಲಯ, ಜೆರಾಲ್ಡ್ ಫೆರ್ನಾಂಡಿಸ್, ಸ.ಶಿ.ಸೆಕ್ರೆಡ್ ಹಾರ್ಟ್ ಪ.ಪೂ ಕಾಲೇಜು (ಪ್ರೌಢ ವಿಭಾಗ) ಮಡಂತ್ಯಾರು, ಬೆಳ್ತಂಗಡಿ ವಲಯ, ಮಲ್ಲೇಶ್ ನಾಯಕ್ ಎ.ಸಿ, ಸ.ಶಿ.ಸ.ಪ.ಪೂ ಕಾಲೇಜು ಕಾವೂರು, ಉತ್ತರ ವಲಯ, ತ್ಯಾಗಂ ಎಂ. ದೈ.ಶಿ.ಶಿ, ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢ ಶಾಲೆ, ಹರೇಕಳ, ಮಂಗಳೂರು ದಕ್ಷಿಣ ವಲಯ, ಗಣಪತಿ ಎಂ ನಾಯ್ಕ್ ಸ.ಶಿ ಸರ್ಕಾರಿ ಪ್ರೌಢ ಶಾಲೆ ನೆಲ್ಲಿಕಾರು, ಮೂಡಬಿದ್ರೆ ವಲಯ, ಸುಬ್ರಹ್ಮಣ್ಯ ಉಪಾಧ್ಯಾಯ ಕೆ. ಚಿತ್ರಾಕಲಾ ಶಿಕ್ಷಕರು ಕಾಂಚನ ವೆಂಕಟ ಸುಬ್ರಹ್ಮಣ್ಯಮ್, ಸ್ಮಾರಕ ಪ್ರೌಢ ಶಾಲೆ ಬಜತ್ತೂರು, ಪುತ್ತೂರು ವಲಯ, ಉಮಾ ಕುಮಾರಿ, ಉಪಪ್ರಾಂಶುಪಾಲರು, ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಾರೆ, ಸುಳ್ಯವಲಯ ಇವರುಗಳು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಕರ್ನಾಟಕ ಋಣ ಪರಿಹಾರ ಕಾಯ್ದೆಯಡಿ ಸಾಲ ಮನ್ನಾಕ್ಕೆ ಅರ್ಜಿ ಆಹ್ವಾನ ➤ ಸಾಲ‌ ಮನ್ನಾದ ಬಗ್ಗೆ ಸಂಪೂರ್ಣ ವೀಡಿಯೋ ಮಾಹಿತಿ

error: Content is protected !!
Scroll to Top