ಕೃಷಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ➤ ಇಫ್ಕೋ ಕಂಪನಿವತಿಯಿಂದ ರಸಗೊಬ್ಬರ ವಿಶೇಷ ರಿಯಾಯತಿ ದರದಲ್ಲಿ ಮಾರಾಟ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.28.ಇಫ್ಕೋ ಕಂಪನಿಯವರು ಇಫ್ಕೋ 10:26:26 ಮತ್ತು ಡಿಎಪಿ ದರಗಳ ಎಂ.ಆರ್.ಪಿ. ದರವನ್ನು ಇಳಿಮುಖವಾಗಿ ಪರಿಷ್ಕರಿಸಿರುತ್ತಾರೆ.

ಆದುದರಿಂದ, ಪ್ರತಿ 50 ಕೆ.ಜಿ. ಚೀಲಕ್ಕೆ ರೈತರು ಚೀಲದ ಮೇಲೆ ನಮೂದಿಸಿರುವ ಎಂ.ಆರ್.ಪಿ. ದರದ ಬದಲು ಇಫ್ಕೋ 10:26:26 – ಪರಿಷ್ಕೃತ ದರ ರೂ.1200 ಹಾಗೂ ಇಫ್ಕೋ ಡಿಎಪಿ – ಪರಿಷ್ಕೃತ ದರ ರೂ.1250 ದರಗಳನ್ನು ನೀಡಿ ಖರೀದಿಸಲು ಜಂಟಿ ಕೃಷಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಕುಂಡಡ್ಕ ದೈವಸ್ಥಾನಕ್ಕೆ ಬಿಲ್ಲವರ ಪ್ರವೇಶಕ್ಕೆ ನಿರ್ಬಂಧ- ಆರೋಪ ➤ ಬಿಲ್ಲವ ಸಂಘಟನೆಗಳಿಂದ ತೀವ್ರ ಖಂಡನೆ

error: Content is protected !!
Scroll to Top