ಕಡ್ಯ-ಕೊಣಾಜೆ ಗ್ರಾಮ ಪಂಚಾಯತ್ ನಲ್ಲಿ ➤ 73ನೇ ವರ್ಷ ದ ಸ್ವಾತಂತ್ರ್ಯೊತ್ವವ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.15.ಕಡ್ಯ-ಕೊಣಾಜೆ ಗ್ರಾಮ ಪಂಚಾಯತ್ ನಲ್ಲಿ 73ನೇ ವರ್ಷ ದ ಸ್ವಾತಂತ್ರ್ಯೊತ್ವವ ದಿನಾಚರಣೆಯನ್ನು ಆಚರಿಸಲಾಯಿತು.


ದ್ವಜಾರೋಹಣವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ನೆರವೇರಿಸಿ ಶುಭಹಾರೈಸಿದರು. ಕಡ್ಯಕೊಣಾಜೆ ಗ್ರಾಮಪಂಚಾಯತ್ ಉಪಾಧ್ಯಕ್ಷ ಯಶೋಧರ ಗೌಡ , ಸದಸ್ಯರಾದ ಪೊಡಿಯ ಗೌಡ,ಆನಂದ ಬಿ ಎಸ್. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಘಚಂದ್ರ ಗೌಡ ಮನೆಜಾಲು.ಕಡ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೊಣಾಜೆ ಒಕ್ಕೂಟದ ಅಧ್ಯಕ್ಷ ಪುಂಡರೀಕಾಕ್ಷ ಭಾಗವಹಿಸಿದ್ದರು.

ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಶಿವಣ್ಣ ಗೌಡ,ಪ್ರಮುಖರಾದ ವಿಠಲ ಭಟ್,ವಿಶ್ವನಾಥ ಗೌಡ,ವಾಸುದೇವ ಭಟ್, ವಾಸುದೇವ ಗೌಡ,,ಕೊಣಾಜೆ ಶಾಲಾ ಮುಖ್ಯ ಶಿಕ್ಷಕರಾದ ರಾಮಕೃಷ್ಣ , ಉಮೇಶ್, ಗಣೇಶ, ಸುಂದರ ಗೌಡ,ತಿಮ್ಮಪ್ಪ, ಮೊದಲಾದವರು ಉಪಸ್ಥಿತರಿದ್ದರು. ಕೊಣಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮನಾಭ ಪಲ್ಲಿಗದ್ದೆ ಸ್ವಾಗತಿಸಿದರು, ಸಿಬ್ಬಂದಿಗಳಾದ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಪುನೀತ್ ವಂದಿಸಿದರು.

Also Read  ಕಡಬದ ಪಿಲ್ಯ ಫ್ಯಾಷನ್‌ ವೆಡ್ಡಿಂಗ್ ಸೆಂಟರ್‌ನಲ್ಲಿ 'ಮಳೆಗಾಲದ ವಿಶೇಷ ಆಫರ್' ➤ ಪ್ರತೀ ಖರೀದಿಗೆ ಲಕ್ಕೀ ಕೂಪನ್ ಯೋಜನೆ ➤ ಸ್ವಾತಂತ್ರ್ಯೋತ್ಸವದಂದು ಯಮಹಾ ಫ್ಯಾಸಿನೋ ಗೆಲ್ಲುವ ಅವಕಾಶ

error: Content is protected !!
Scroll to Top