ಇಂದು ಪಿಲ್ಯ ಫ್ಯಾಷನ್ ನಲ್ಲಿ ಫ್ರೀಡಂ ಮೆಗಾ ಸೇಲ್ ➤ಪ್ರತೀ ಖರೀದಿಗೆ 15% ಡಿಸ್ಕೌಂಟ್ ಜೊತೆಗೆ ರೂ. 999 ರ ಖರೀದಿಗೆ ಉಚಿತ ಲಕ್ಕಿ ಕೂಪನ್

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.15.ಪಿಲ್ಯ ಫ್ಯಾಷನ್ ಸಿದ್ಧ ಉಡುಪುಗಳ ಮಾರಾಟ ಮಳಿಗೆ ಕಡಬ ಶಾಖೆ ಇಲ್ಲಿ ಇಂದು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಗಳನ್ನು ನೀಡಿದೆ.

ಪುರುಷರ,ಮಹಿಳೆಯರ ಹಾಗೂ ಮಕ್ಕಳ ಉಡುಪುಗಳ ಪ್ರತೀ ಖರೀದಿಗೆ 15% ಡಿಸ್ಕೌಂಟ್ ಆಫರ್ ನೀಡುತ್ತಿದೆ.ರೂ.999 ರ ಖರೀದಿಗೆ ಉಚಿತ ಲಕ್ಕಿ ಕೂಪನ್ ಯಮಹಾ ಫ್ಯಾಸಿನೋ ಗೆಲ್ಲುವ ಅವಕಾಶ ಕಲ್ಪಿಸಿದೆ. ಹಾಗೂ ಅದರ ಡ್ರಾ ಇಂದು ಸಂಜೆ ನಡೆಯಲಿದೆ ಎಂದು ಪಿಲ್ಯ ಫ್ಯಾಷನ್ ಸಿದ್ಧ ಉಡುಪುಗಳ ಮಾರಾಟ ಮಳಿಗೆ ಕಡಬ ಶಾಖೆ ಇಲ್ಲಿನ ಮಾಲಕರು ತಿಳಿಸಿದ್ದಾರೆ.

Also Read  'ಥ್ರೆಡ್ಸ್'ನಲ್ಲಿ ದಾಖಲೆ ಬರೆದ ಅಲ್ಲು ಅರ್ಜುನ್

error: Content is protected !!
Scroll to Top