ಕಲ್ಲುಗುಡ್ಡೆ: ನೇರ್ಲ ಶಾಲೆಯಲ್ಲಿ ಚಪ್ಪಲಿ ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.6.ಇಚ್ಲಂಪಾಡಿ ನೇರ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸರಕಾರದ ಉಚಿತ ಚಪ್ಪಲಿಯನ್ನು ವಿತರಿಸಲಾಯಿತು.


ಸರಕಾರದಿಂದ ಉಚಿತವಾಗಿ ನೀಡಲಾದ ಚಪ್ಪಲಿಯನ್ನು ನೇರ್ಲ ಶಾಲೆಯ ಸುಮಾರು 103 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಶಾಂತಿ ವಿ.ಭಟ್, ನೂಜಿಬಾಳ್ತಿಲ ಸಿ.ಆರ್.ಪಿ. ಗೋವಿಂದ ನಾಯ್ಕ್, ಶಿಕ್ಷಕ ಗಿರೀಶ್ ನೆಲ್ಯಾಡಿ ನ್ಯೂಸ್ ಸ್ಟೋರ್ ಮಾಲಕ ನಝೀಮ್ ಉಪಸ್ಥಿತರಿದ್ದರು.

Also Read  ಶ್ರೀ ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಇಂದಿನ ದಿನ ಭವಿಷ್ಯ ತಿಳಿದುಕೊಳ್ಳಿ 8 ರಾಶಿಯವರಿಗೆ ಧನಪ್ರಾಪ್ತಿ ಯೋಗ, ವ್ಯಾಪಾರ ಅಭಿವೃದ್ಧಿ ಅಂದುಕೊಂಡ ಕಾರ್ಯ ನಿವಾರಣೆಯಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

error: Content is protected !!
Scroll to Top