ವಿಶ್ವವಿದ್ಯಾನಿಕಾಲೇಜಿನ ರವೀಂದ್ರ ಕಲಾಭವನ: ಡಾ. ರಿಚರ್ಡ್ ಕ್ಯಾಸ್ಟಲಿನೋ ಕುರಿತ ಸಾಕ್ಷ್ಯಚಿತ್ರಪ್ರದರ್ಶನ➤ಪತ್ರಕರ್ತರು ಆಗಮಿಸಲು ಕೋರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.3.ಇಂದು  ಸಂಜೆ 5 ಗಂಟೆಗೆ ಬೆಳ್ಳಿ ಹೆಜ್ಜೆಯಲ್ಲಿ ಡಾ. ರಿಚರ್ಡ್ ಕ್ಯಾಸ್ಟಲಿನೋ ಅವರನ್ನು ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ನಡೆಸಲಾಗುತ್ತದೆ.

ಈ ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಆಗಮಿಸುವಂತೆ ಕೋರಿದೆ.

error: Content is protected !!

Join the Group

Join WhatsApp Group