ಕೆಎಸ್ ಆರ್ ಟಿ ಸಿ ➤ಪೂನಾ- ಮಂಗಳೂರು ನೂತನ ಅಂಬಾರಿ ಡ್ರೀಮ್ ಕ್ಲಾಸ್ / ಎ.ಸಿ ಸ್ಲೀಪರ್ ವಾಹನ ಕಾರ್ಯಾಚಣಾ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.3.ಕೆಎಸ್‍ಆರ್‍ಟಿಸಿ ವತಿಯಿಂದ ಮಂಗಳೂರು- ಪೂನಾ- ಮಂಗಳೂರು ನೂತನ ಅಂಬಾರಿ ಡ್ರೀಮ್ ಕ್ಲಾಸ್ ವ ಎ.ಸಿ ಸ್ಲೀಪರ್ ವಾಹನಕಾರ್ಯಾಚರಣಾ ಸಮಾರಂಭವನ್ನು ಆಯೋಜಿಸಲಾಗಿದೆ.

ಅದ್ದರಿಂದ  ಈ ಕಾರ್ಯಕ್ರಮವನ್ನು ಅಪರಾಹ್ನ 3 ಗಂಟೆಗೆ ಕಾರ್ಯಾಚರಣೆ ಸಮಾರಂಭವನ್ನು ಕೆ.ಎಸ್.ಆರ್.ಟಿ.ಸಿ ಆವರಣದಲ್ಲಿ ನಡೆಸುದಾಗಿ ನಿರ್ಧರಿಸಿದೆ.

error: Content is protected !!
Scroll to Top