ಹುಡುಗಿ ನಾಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.26.ಸ್ನೇಹ (ಪ್ರಾಯ 16 ವರ್ಷ ) ಎಂಬವರು ಜುಲೈ 14 ರಂದು ಸಂಜೆ 4 ಗಂಟೆಗೆ ಕಾಣೆಯಾಗಿರುವ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಣೆಯಾದ ಹುಡುಗಿಯ ಚಹರೆ ಇಂತಿವೆ: ಪ್ರಾಯ 16 ವರ್ಷ, ಮೈಬಣ್ಣ ಎಣ್ಣೆ ಕಪ್ಪು, ಕೊಲುಮುಖ, ಎತ್ತರ 5 ಅಡಿ, ಕಪ್ಪು ತಲೆಕೂದಲು, ಧರಿಸಿದ್ದ ಬಟ್ಟೆ ಕಪ್ಪು ಬಣ್ಣದ ಚೂಡಿದಾರ, ವಿದ್ಯಾಭ್ಯಾಸ ಎಸ್‍ಎಸ್‍ಎಲ್‍ಸಿ, ತಿಳಿದಿರುವ ಭಾಷೆ ಕನ್ನಡ, ತುಳು.ಈ ಚಹರೆಯುಳ್ಳ ಹುಡುಗಿಯ ಪತ್ತೆಯಾದಲ್ಲಿ ಪೊಲೀಸ್ ಆಯುಕ್ತರ ಕಚೇರಿ ದೂರವಾಣಿ ಸಂಖ್ಯೆ: 0824-2220801, 2220800, ಮೂಡಬಿದ್ರೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08258-236333 ಇಲ್ಲಿಗೆ ಮಾಹಿತಿ ನೀಡಬೇಕಾಗಿ ಠಾಣಾಧಿಕಾರಿ ಮೂಡಬಿದ್ರೆ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.

Also Read  ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಸಾವು

error: Content is protected !!
Scroll to Top