ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ➤ ಮೊದಲು ಚಾಲ್ತಿಯಲ್ಲಿದ್ದ ಇ-ಮೇಲ್ ವಿಳಾಸದ ಬದಲಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.10.ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತವು ಚಾಲ್ತಿಯಲ್ಲಿದ್ದ ಮಿಂಚಂಚೆ(ಇ-ಮೇಲ್) kssidcho@vsnl.com ನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಹೊಸದಾಗಿ ಇನ್ನೊಂದು ಇ-ಮೇಲ್ ವಿಳಾಸವನ್ನು ನೀಡಿದೆ.

ಇ-ಆಡಳಿತ ಇಲಾಖೆಯಿಂದ ಹೊಸದಾಗಿ ಪಡೆದಿರುವ kssidcho@karnataka.gov.in ನ್ನು ನಿಗಮದ ಅಧಿಕೃತ ಮಿಂಚಂಚೆ (ಇ-ಮೇಲ್) ಎಂದು ಪರಿಗಣಿಸಿರುತ್ತದೆ.ಆದುದರಿಂದ ಮುಂದಿನ ದಿನಗಳಲ್ಲಿ ಮಿಂಚಂಚೆ(ಇ-ಮೇಲ್)  kssidcho@vsnl.com ಬದಲಾಗಿ ಮಿಂಚಂಚೆ (ಇ-ಮೇಲ್) kssidcho@karnataka.gov.in  ಗೆ ವ್ಯವಹರಿಸಲು ಸಹಾಯಕ ವ್ಯವಸ್ಥಾಪಕರು ಮಂಗಳೂರು ವಿಭಾಗ ಇವರ ಪ್ರಕಟಣೆ ತಿಳಿಸಿದೆ.

Also Read  ಮಲೆನಾಡಲ್ಲಿ ನಿಲ್ಲದ ಹುಲಿ ದಾಳಿ!! ➤ 50ಕ್ಕೂ ಹೆಚ್ಚು ಹಸುಗಳು ಬಲಿ

error: Content is protected !!
Scroll to Top