ಮಹಿಳೆ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜುಲೈ.9.ಕಡಬ ತಾಲೂಕು ಐತ್ತೂರು ಗ್ರಾಮದ ಬೆತ್ತೋಡಿ ಸಿ ಆರ್ ಸಿ ಕಾಲೋನಿ ನಿವಾಸಿ ಜಗದೀಶ್ವರಿ(35) ಎಂಬವರು ಜುಲೈ 4 ರಂದು ಕಾಣೆಯಾಗಿರುವ ಬಗ್ಗೆ ಪ್ರಕರಣ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


ಕಾಣೆಯಾದ ಹೆಂಗಸಿನ ಚಹರೆ ಇಂತಿವೆ: 152 ಸೆ.ಮೀ ಎತ್ತರ, ಗುಂಗೂರು ಕೂದಲು, ಬಿಳಿ ಮೈಬಣ್ಣ, ಮುಖ, ಸಾಮಾನ್ಯ ಮೈಕಟ್ಟು, ಕಪ್ಪು ಮೇಲಂಗಿ ಮತ್ತು ಬಿಳಿ ಬಣ್ಣದ ಪ್ಯಾಂಟ್ ಚೂಡಿದಾರ್ ಧರಿಸಿದ್ದರು, ಮಾತನಾಡುವ ಭಾಷೆ ಕನ್ನಡ, ತಮಿಳು, ತುಳು.ಈ ಚಹರೆಯುಳ್ಳ ಹೆಂಗಸಿನ ಪತ್ತೆಯಾದಲ್ಲಿ ದೂರವಾಣಿ ಸಂಖ್ಯೆ: 08254260044, 08251251055, 8251230500, 8242220500, 8242220501 ಇಲ್ಲಿಗೆ ಮಾಹಿತಿ ನೀಡಬೇಕಾಗಿ ಠಾಣಾಧಿಕಾರಿ ಕಡಬ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.

Also Read  ಹರಾಜಿಗೆ ಬಂದ ಚಿನ್ನವನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ 72 ಲಕ್ಷ ರೂ. ವಂಚನೆ, ಪ್ರಕರಣ ದಾಖಲು

error: Content is protected !!
Scroll to Top