ಅಂಚೆ ಚೀಟಿ ಪ್ರದರ್ಶನ / ಸ್ಪರ್ಧೆ ➤ ಆನ್ ಲೈನ್ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.6.ಮಂಗಳೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನ ” ಕರ್ನಾಪೆಕ್ಸ್ ” ಗೆ ಅಂಚೆ ಇಲಾಖೆಯು ಅಂಚೆ ಚೀಟಿ ಪ್ರದರ್ಶನಕ್ಕಾಗಿ / ಸ್ಪರ್ಧೆಗಾಗಿ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

www.karnapex2019.in  ವೆಬ್ ಸೈಟ್ ನಲ್ಲಿ ಆನ್‍ಲೈನ್ ಫಾರ್ಮ್ ನ್ನು ತುಂಬಬೇಕಾಗುತ್ತದೆ. ಅಪ್ಲಿಕೇಶನ್ ತುಂಬಲು ಕೊನೆಯ ದಿನ ಜುಲೈ 31. ಅರ್ಜಿಯನ್ನು ಭರ್ತಿ ಮಾಡಿ ಎರಡು ಪ್ರತಿಯನ್ನು ” ಸೆಕ್ರೆಟರಿ, ಹಂಚಿಕೆ ಸಮಿತಿ, ಕರ್ನಾಪೆಕ್ಸ್ 2019, ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿ, ಬೆಂಗಳೂರು – 560001 ಇವರಿಗೆ ಕಳುಹಿಸಬೇಕು.ಹೆಚ್ಚಿನ ಮಾಹಿತಿಗಾಗಿ  www.karnapex2019.in   ವೆಬ್ ಸೈಟ್ ಗೆ ಭೇಟಿ ನೀಡಲು ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಮಂಗಳೂರು 575002 ಇವರ ಪ್ರಕಟಣೆ ತಿಳಿಸಿದೆ.

Also Read  ಹಿಂದುಳಿದ ವರ್ಗಗಳ ವಿದ್ಯಾರ್ಥಿ ಸೌಲಭ್ಯಗಳಿಗೆ ಅವಧಿ ವಿಸ್ತರಣೆ

error: Content is protected !!
Scroll to Top