ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮ ➤ ಅನುಪಯುಕ್ತ ಪೀಠೋಪಕರಣಗಳ ವಿಲೇವಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.5.ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮ ನಿಯಮಿತ, ಶಾಖಾ ಕಚೇರಿ, ಯೆಯ್ಯಾಡಿ, ಮಂಗಳೂರು ಈ ಕಚೇರಿಗೆ ಸಂಬಂಧಿಸಿದ ಅನುಪಯುಕ್ತ ಪೀಠೋಪಕರಣಗಳು/ವಸ್ತುಗಳನ್ನು ವಿಲೇವಾರಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ನಿಗದಿತ ಅರ್ಜಿಗಳನ್ನು ಪಡೆಯಲು ಹಾಗೂ ಮರು ಸಲ್ಲಿಸಲು ಕೊನೆಯ ದಿನ ಜುಲೈ 15. ಆಸಕ್ತಿಯುಳ್ಳವರು ಅರ್ಜಿ ಫಾರಂ, ಅನುಪಯುಕ್ತ ಪೀಠೋಪಕರಣಗಳ ಪಟ್ಟಿ ಹಾಗೂ ನಿಯಮ ಮತ್ತು ನಿಬಂಧನೆಗಳ ಪ್ರತಿಯನ್ನು ಸಹಾಯಕ ವ್ಯವಸ್ಥಾಪಕರು, ಕೈಗಾರಿಕಾ ವಸಾಹತು, ಯೆಯ್ಯಾಡಿ, ಮಂಗಳೂರು ಇಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0824-2211997 ಅಥವಾ 8884415833 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಡಾ. ರಾಜ್ ಕುಮಾರ್ 91ನೇ ಜಯಂತಿ

error: Content is protected !!
Scroll to Top