ನೆಲ್ಲಿಕಾರು ಗ್ರಾಮ ಸಭೆ ಮತ್ತು ವಾರ್ಡು ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.4.ಮೂಡಬಿದಿರೆ ತಾಲೂಕು ನೆಲ್ಲಿಕಾರು-ಮಾಂಟ್ರಾಡಿ ಗ್ರಾಮ ಪಂಚಾಯತ್‍ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಜುಲೈ 9 ರಂದು ಬೆಳಿಗ್ಗೆ 11 ಗಂಟೆಗೆ ಹಿರಿಯ ಪ್ರಾಥಮಿಕ ಶಾಲೆ ಮಾಂಟ್ರಾಡಿಯಲ್ಲಿ ನಡೆಯಲಿದೆ.


ನೆಲ್ಲಿಕಾರು ಗ್ರಾಮ ಪಂಚಾಯತ್‍ನಲ್ಲಿ ನಡೆಯುವ ವಾರ್ಡು ಸಭೆಗಳ ವಿವರ ಇಂತಿವೆ: ನೆಲ್ಲಿಕಾರು ವಾರ್ಡು-2 ಜುಲೈ 5 ರಂದು ಬೆಳಿಗ್ಗೆ 10.30 ಗಂಟೆಗೆ ಜಿ.ಪ.ಹಿ.ಪ್ರಾಥಮಿಕ ಶಾಲಾ ವಠಾರ ಬೋರುಗುಡ್ಡೆ, ನೆಲ್ಲಿಕಾರು ವಾರ್ಡು-1 ಅಪರಾಹ್ನ 12.30 ಗಂಟೆಗೆ ಜಿ.ಪ.ಹಿ.ಪ್ರಾಥಮಿಕ ಶಾಲಾ ವಠಾರ ನೆಲ್ಲಿಕಾರು, ಮಾಂಟ್ರಾಡಿ ವಾರ್ಡು 1 ಮತ್ತು 2 ಅಪರಾಹ್ನ 3 ಗಂಟೆಗೆ ಜಿ.ಪ.ಹಿ.ಪ್ರಾಥಮಿಕ ಶಾಲಾ ವಠಾರ ಪೆಂಚಾರು ಇಲ್ಲಿ ನಡೆಯಲಿದೆ.

Also Read  ಹಿಮಾಲಯದ ಮೇಲೆ ಪುರಾತನ ಸಮುದ್ರ ಸಂಶೋಧಿಸಿದ ವಿಜ್ಞಾನಿಗಳು

error: Content is protected !!
Scroll to Top