ವನಮಹೋತ್ಸವ ಹಬ್ಬ ಆಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.4.ಪ್ರಕೃತಿ ಬೆಳಕು ಬೋಳಂಗಡಿ, ಬಸ್ತುಕೋಡಿ ಮನೆ, ಪಾಣೆಮಂಗಳೂರು ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ಇವರ ವತಿಯಿಂದ ವನಮಹೋತ್ಸವ ಹಬ್ಬವನ್ನು ಆಚರಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಜುಲೈ 13 ರಂದು ಬೆಳಿಗ್ಗೆ 9.30 ಗಂಟೆಗೆ ಸ್ಪರ್ಶಾ ಕಲಾ ಮಂದಿರ, ಜೋಡುಮಾರ್ಗ ಉದ್ಯಾನವನದ ಬಳಿ ವನಮಹೋತ್ಸವ ಹಬ್ಬ ನಡೆಯಲಿದೆ.ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಅವರು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Also Read  ಕರ್ತವ್ಯಕ್ಕೆ ಹಾಜರಾಗುವ ವೇಳೆ ಐಪಿಎಸ್ ಅಧಿಕಾರಿ ಮೃತ್ಯು- ಜೀಪ್‌ ಚಾಲಕನ ವಿರುದ್ಧ ಎಫ್‌ಐಆರ್‌

error: Content is protected !!
Scroll to Top