ಮುತ್ತೂರು ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.28.ಮಂಗಳೂರು ತಾಲೂಕು ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ಮತ್ತು ಮುತ್ತೂರು ಗ್ರಾಮಗಳ 2019-20ನೇ ಸಾಲಿನ ಪ್ರಥಮ ಹಂತದ ವಾರ್ಡ್ ಸಭೆಗಳು ಇಂತಿವೆ.


ಕೊಳವಾರು ಗ್ರಾಮದ 1, 2ನೇ ವಾರ್ಡ್ ಸಭೆ ಜೂನ್ 28 ರಂದು ಬೆಳಿಗ್ಗೆ 11 ಗಂಟೆಗೆ ಗೆಂದಡ್ಪು ಸಭಾಭವನ ಹಾಗೂ ಮುತ್ತೂರು ಗ್ರಾಮದ ವಾರ್ಡ್ ಸಭೆಯು ಅಪರಾಹ್ನ 2.30 ಗಂಟೆಗೆ ಅಮರಜ್ಯೋತಿ ಫ್ರೆಂಡ್ಸ್ ಕ್ಲಬ್ ಮುತ್ತೂರು ಇಲ್ಲಿ ನಡೆಯಲಿದೆ.2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಜುಲೈ 2 ರಂದು ಬೆಳಿಗ್ಗೆ 11 ಗಂಟೆಗೆ ಸಮುದಾಯ ಭವನ, ಗೆಂದಡ್ಪು, ಕೊಳವೂರು ಇಲ್ಲಿ ನಡೆಯಲಿದೆ.

Also Read  ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕಗಳಿಸಿದ ಕೇರಳ-ಗೋವಾ ವಿದ್ಯಾರ್ಥಿಗಳಿಗೆ ಸನ್ಮಾನ

error: Content is protected !!