ಮುಸ್ಲಿಮ್ ಸಮುದಾಯದ ಕೇರಳಜಂಯಿಯ್ಯತುಲ್ ಉಲಮಾ 93ವರ್ಷದ ಸ್ಥಾಪನಾದಿನಾಚರಣೆ

(ನ್ಯೂಸ್ ಕಡಬ) newskadaba.com ಆತೂರು, ಜೂನ್.27.ವಿಶ್ವದಲ್ಲಿಯೇ ಸರಿಸಾಟಿಯಿಲ್ಲದ ಮುಸ್ಲಿಮ್ ಸಮುದಾಯದ ಅಶಾಕಿರಣ ಸಮಸ್ತ ಕೇರಳಜಂಯಿಯ್ಯತುಲ್ ಉಲಮಾ 93ವರ್ಷ ದಾಟುವ ಹೊಸ್ತಿಲಲ್ಲಿ ಜೂನ್ 26 ರಂದು ಸಮಸ್ತ ಸ್ಥಾಪನಾದಿನದ ಪ್ರಯುಕ್ತ ಬೆಳಿಗ್ಗೆ ಜಮಾತ್ ಅಧ್ಯಕ್ಷರಾದ ಜನಾಬ್ ಅಬ್ಬುಲ್ ರಝಕ್ ಬಿ. ಕ್ ಇವರುದ್ವಜಾರೋಣವನು ಆತೂರಿನಲ್ಲಿ ನೇರವೇರಿಸಿದರು. ಆತೂರು ರೇಂಜ್ ನ ಇದರ ಪ್ರಧಾನಕಾರ್ಯದರ್ಶಿ ಕೆ. ಎಂ. ಎಸ್. ಸಿದ್ದೀಕ್ ಫೈಝಿ ಕರಾಯ ಸ್ವಾಗತ ಮಾಡಿದರು.

ಸಮಸ್ತ ಮತ್ತುಜಮಹತಿನ ಕುಟುಂಬಸ್ಥರಿಂದ ಮರಣ ಹೊಂದ್ದಿದ ಅವರು ಮೇಲೆ ತಹ್ಲಿಲ್ ಮತ್ತು ದುವಾಕ್ಕೆಸಮಸ್ತ ಮುಫಾತಿಸ್ ಅಬ್ಬುಲ್ ಖಾಸಿಮಿ ಮುಸ್ಲಿಯಾರ್ ನೇತೃತ್ವ ನೀಡಿದರು.ಜಮಾತ್ ಸದ್ಯಸರಾದ ಬಿ.ರ್ ಅಬ್ಬುಲ್ ಖಾದರ್, ಬದ್ರಿಯಾ ಸ್ಕೂಲ್ ಉಪಾಧ್ಯಕ್ಷರಾದ Nಪುಡಕುಂಞ ನೀರಾಜೆ, SKSSF ಆತೂರು ಕ್ಲಸ್ಟರ್ ಅಧ್ಯಕ್ಷರಾದ ಎಸ್.ಕೆ.ಸಿದ್ದೀಕ್ನೀರಾಜೆ, ಕಾರ್ಯದರ್ಶಿ ಝಕ್ರಿಯಾ ಮುಸ್ಲಿಯಾರ್ ಆತೂರು,ಸದ್ಯಸರಾದ ಹ್ಯಾರಿಸ್,ಅಬ್ಬಾಸ್, ಝಐನುದ್ದೀನ್ ಆತೂರು, ಇಸ್ಮಾಯಿಲ್ ಪಾಳ್ತಡಿ, ವಿಖಾಯ ಸದ್ಯಸರು, ಮದರಸದಅಧ್ಯಪಕರು, ಮದ್ರಸದ ವಿದ್ಯಾರ್ಥಿಗಳು ಮತ್ತು ಊರಿನ ಜಮಾತಿನ ಸದ್ಯಸರುಉಪಸ್ಥಿತರಿದ್ದರು.

Also Read  ವಶೀಕರಣ ತಂತ್ರ ವಿಧಾನದ ಲಾಭ ಮತ್ತು ದಿನ ಭವಿಷ್ಯ

error: Content is protected !!
Scroll to Top