ಸೆಂಟರ್ ಫಾರ್ ಕಂಟಿನ್ಯೂಯಿಂಗ್ ಪಾಲಿಟೆಕ್ನಿಕಲ್ ಎಜುಕೇಶನ್ ಕರ್ನಾಟಕ ➤ ಅಲ್ಪಾವಧಿ ತರಬೇತಿಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.27.ಕರ್ನಾಟಕ ಪಾಲಿಟೆಕ್ನಿಕ್ (ಕೆಪಿಟಿ) ಯಲ್ಲಿ ಸೆಂಟರ್ ಫಾರ್ ಕಂಟಿನ್ಯೂಯಿಂಗ್ ಟೆಕ್ನಕಲ್ ಎಜುಕೇಶನ್ ಕರ್ನಾಟಕ (ಸಿಸಿಟೆಕ್) ಇದರ ವತಿಯಿಂದ ವಿದ್ಯಾಭ್ಯಾಸವನ್ನು ಅರ್ಧದಲ್ಲೆ ಮೊಟಕುಗೊಳಿಸಿದವರಿಗೆ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಒಂದು ಉತ್ತಮ ಅವಕಾಶ.

ಹಾಗೂ ಸಾರ್ವಜನಿಕರಿಗೆ ಸ್ವಯಂ ಉದ್ಯೋಗಾಭ್ಯರ್ಥಿಗಳಾಗಲು ಮತ್ತು ಉದ್ಯಮಶೀಲರಾಗಲು ಅಲ್ಪಾವಧಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಪಾವಧಿ ತರಬೇತಿಗಳು ಇಂತಿವೆ: ಕಂಪ್ಯೂಟರ್ ಬೇಸಿಕ್, ತಾಂತ್ರಿಕ ತರಬೇತಿಗಳು, ಮಹಿಳೆಯರಿಗಾಗಿ ವಿಶೇಷ ತರಬೇತಿಗಳು, ಇತರ ತರಬೇತಿಗಳಾದ ಲಘು ವಾಹನ ತರಬೇತಿ ಹಾಗೂ ಕರಾಟೆ ಟ್ರೈನಿಂಗ್.ಹೆಚ್ಚಿನ ಮಾಹಿತಿಗಾಗಿ ಸಿಸಿಟೆಕ್ ಮ್ಯಾನೇಜರ್, ಕರ್ನಾಟಕ ಪಾಲಿಟೆಕ್ನಿಕ್, ಮಂಗಳೂರು-575004 ದೂರವಾಣಿ ಸಂಖ್ಯೆ: 2213196 ಸಂರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಬೈಕ್ ಸ್ಕಿಡ್ ➤ ಬಸ್ಸಿನಡಿಗೆ ಬಿದ್ದ ಸವಾರನಿಗೆ ಗಾಯ

error: Content is protected !!
Scroll to Top