ಕಿನ್ಯಾ ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.27.ಮಂಗಳೂರು ತಾಲೂಕು ಕಿನ್ಯಾ ಗ್ರಾಮ ಪಂಚಾಯತ್‍ನ 2019-20ನೇ ಸಾಲಿನ ಪ್ರಥಮ ಹಂತದ 1ನೇ ವಾರ್ಡ್ ಸಭೆಯನ್ನು ಆಯೋಜಿಸಲಾಗಿದೆ.

ಜುಲೈ 1 ರಂದು ಪೂರ್ವಾಹ್ನ 10.30 ಗಂಟೆಗೆ ಗ್ರಾಮ ಪಂಚಾಯತ್ ಕಚೇರಿ ಸಭಾಂಗಣ, 4 ನೇ ವಾರ್ಡ್ ಸಭೆಯು ಪೂರ್ವಾಹ್ನ 11.30 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ರಹಮತ್ ನಗರ, 2ನೇ ವಾರ್ಡ್ ಸಭೆ ಅಪರಾಹ್ನ 2 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೆಳರಿಂಗೆ, ಕಿನ್ಯಾ, 3 ನೇ ವಾರ್ಡ್ ಸಭೆ ಜುಲೈ 6 ರಂದು ಅಪರಾಹ್ನ 3 ಗಂಟೆಗೆ ಅಂಗನವಾಡಿ ಕೇಂದ್ರ ಮೀಂಪ್ರಿಯಲ್ಲಿ ನಡೆಯಲಿದೆ.2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಜುಲೈ 9 ರಂದು ಪೂರ್ವಾಹ್ನ 11.30 ಗಂಟೆಗೆ ಕಿನ್ಯಾ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.

Also Read  ವಿವಿಯಿಂದ ಡಾ. ಗಂಗೂಬಾಯಿ ಹಾನಗಲ್ ಸಂಗೀತ-ಪ್ರದರ್ಶಕ ಕಲೆಗಳ ಕೋರ್ಸ್‍ ಗಳು ಆರಂಭ -ನಾಗೇಶ್ ವಿ. ಬೆಟ್ಟಕೋಟೆ

error: Content is protected !!
Scroll to Top