ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು ಖಾಲಿ ಇರುವ ಅಂಗನವಾಡಿ ಕೇಂದ್ರಗಳು – ಪೆರ್ಮಾನ್ನೂರು ಗ್ರಾಮದ ಸೇವಂತಿಗುಡ್ಡೆ, ಹರೇಕಳ ಗ್ರಾಮದ ನ್ಯೂಪಡ್ಪು, ಕಲ್ಲಮುಂಡ್ಕೂರು ಗ್ರಾಮದ ನಿಡ್ಡೋಡಿ ಸತ್ಯನಾರಾಯಣ, ಬೋಳಿಯಾರು ಗ್ರಾಮದ ರಂತಡ್ಕ, ಕೊಳಂಬೆ ಗ್ರಾಮದ ಅದ್ಯಪಾಡಿ-1, ಅಂಗನವಾಡಿ ಸಹಾಯಕಿರ ಹುದ್ದೆಗಳು ಖಾಲಿ ಇರುವ ಅಂಗನವಾಡಿ ಕೇಂದ್ರಗಳು – ಕಾರಿಂಜೆ ಗ್ರಾಮದ ತಾಕೊಡೆ ಅಂಗನವಾಡಿ ಕೇಂದ್ರ, ತೋಡಾರು ಗ್ರಾಮದ ತೋಡಾರು-1 ಅಂಗನವಾಡಿ ಕೇಂದ್ರ, ಚೇಳ್ಯಾರು ಗ್ರಾಮದ ಚೇಳ್ಯಾರು ಪದವು-1 ಅಂಗನವಾಡಿ ಕೇಂದ್ರ, ಹಳೆಯಂಗಡಿ ಗ್ರಾಮದ ಇಂದಿರಾನಗರ ಅಂಗನವಾಡಿ ಕೇಂದ್ರ, ಪೆರ್ಮನ್ನೂರು ಗ್ರಾಮದ ಮಂಚಿಲ ಅಂಗನವಾಡಿ ಕೇಂದ್ರ, 62 ನೇ ತೋಕೂರು ಗ್ರಾಮದ ಜೋಕಟ್ಟೆ-4 ಅಂಗನವಾಡಿ ಕೇಂದ್ರ.

Also Read  'ಗೃಹಜ್ಯೋತಿ ನೋಂದಣಿ'ಗೆ ಇಂದು ಕೊನೇ ದಿನ

ಉಳ್ಳಾಲ ಗ್ರಾಮದ ಮುಕ್ಕಚ್ಚೇರಿ ಅಂಗನವಾಡಿ ಕೇಂದ್ರ, ಮಂಜನಾಡಿ ಗ್ರಾಮದ ಮಂಗಳಾಂತಿ-1, ಅಸೈಮದಕ ಅಂಗನವಾಡಿ ಕೇಂದ್ರ, ಬೆಳುವಾಯಿ ಗ್ರಾಮದ ಬೆಳುವಾಯಿ ಅಂಗನವಾಡಿ ಕೇಂದ್ರ, ಕೋಟೆಕಾರು ಗ್ರಾಮದ ಪಾನೀರು, ಬಗಂಬಿಲ ಅಂಗನವಾಡಿ ಕೇಂದ್ರ, ಬೆಳ್ಳಾಯರು ಗ್ರಾಮದ ಕೆರೆಕಾಡು ಅಂಗನವಾಡಿ ಕೇಂದ್ರ, ಪೆರ್ಮುದೆ ಗ್ರಾಮದ ಪೆರ್ಮುದೆ ಅಂಗನವಾಡಿ ಕೇಂದ್ರ, ಪಡುಪೆರಾರ ಗ್ರಾಮದ ಕೊರಕಂಬ್ಳ ಅಂಗನವಾಡಿ ಕೇಂದ್ರ, ಮುಚ್ಚೂರು ಗ್ರಾಮದ ಚೆನ್ನೊಟ್ಟು ಅಂಗನವಾಡಿ ಕೇಂದ್ರ, ಪೆರ್ಮನ್ನೂರು ಗ್ರಾಮದ ಬಬ್ಬುಕಟ್ಟೆ ಅಂಗನವಾಡಿ ಕೇಂದ್ರ. ಅಭ್ಯರ್ಥಿಗಳು www.anganawadirecruit.kar.nic.in ಆನ್‍ಲೈನ್ ಮೂಲಕ ಜುಲೈ 15 ರಂದು ಸಂಜೆ 5.30 ಗಂಟೆಯೊಳಗೆ ಅರ್ಜಿ ಸಲ್ಲಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಂಗಳೂರು ಗ್ರಾಮಾಂತರ ಇವರಪ್ರಕಟಣೆ ತಿಳಿಸಿದೆ.

Also Read  ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಉಪನೋಂದಣಾ ಕಚೇರಿ ➤ ಆಕ್ಷೇಪಣೆಗೆ ಅವಕಾಶ

 

error: Content is protected !!
Scroll to Top