ತರಬೇತಿ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.19.ಸಿರಿ ತೋಟಗಾರಿಕೆ ಸಂಘದ ವತಿಯಿಂದ ಜುಲೈ 5 ರಂದು ತೋಟಗಾರಿಕೆಯಲ್ಲಿ ಪ್ರಾಥಮಿಕ ಅಂಶಗಳಾದ ಪೋರ್ಟಿಂಗ್, ರಿಪೋರ್ಟಿಂಗ್, ಗ್ರಾಪ್ಟಿಂಗ್, ಲೇಯರಿಂಗ್ ಹಾಗೂ ಬಡ್ಡಿಂಗ್ ತಾಂತ್ರಿಕತೆಯ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಆಸಕ್ತರು ಸಿರಿ ತೋಟಗಾರಿಕೆ ಸಂಘ, ಬೆಂದೂರುವೆಲ್ ಇಲ್ಲಿ ಜುಲೈ 2 ರೊಳಗೆ ನೊಂದಾಯಿಸಿಕೊಳ್ಳಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ರುಕ್ಮಯ್ಯ ದೂರವಾಣಿ ಸಂಖ್ಯೆ: 9845523944 ಸಂಪರ್ಕಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ ಮಂಗಳೂರು ಇವರ ಪ್ರಕಟನೆ ತಿಳಿಸಿದೆ.

Also Read  'ಮಾಂಸ ಸೇವಿಸಿದ್ದು ನಿಜ, ಗರ್ಭಗುಡಿಗೆ ಹೋಗಿಲ್ಲ'       ➤  ಸಿ.ಟಿ. ರವಿ ಸ್ಪಷ್ಟನೆ..!

error: Content is protected !!
Scroll to Top