ಜೋಕಟ್ಟೆ : ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.18.ಜೋಕಟ್ಟೆ ಗ್ರಾಮ ಪಂಚಾಯತ್‍ನ 62ನೇ ತೋಕೂರು ಗ್ರಾಮದ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಜೂನ್ 25 ರಂದು ಪೂರ್ವಾಹ್ನ 11 ಗಂಟೆಗೆ ಎಂ.ಎಸ್.ಇ.ಝೆಡ್ ನಿರ್ವಸಿತರ ಸಭಾಭವನದಲ್ಲಿ ನಡೆಯಲಿದೆ.


ವಾರ್ಡ್ ಸಭೆ ವಿವರ ಇಂತಿವೆ: 2ನೇ ವಾರ್ಡು – ಜೂನ್ 20 ರಂದು ಪೂರ್ವಾಹ್ನ 10.30 ಗಂಟೆಗೆ ಶೇಡಿ ಗುರಿ ಅಂಗನವಾಡಿಕೇಂದ್ರದಲ್ಲಿ, 1ನೇ ವಾರ್ಡು – ಅಪರಾಹ್ನ 12 ಗಂಟೆಗೆ ಮೈಂದಗುರಿ ಅಂಗನವಾಡಿ ಕೇಂದ್ರದಲ್ಲಿ, 3 ಮತ್ತು 4ನೇ ವಾರ್ಡು – ಅಪರಾಹ್ನ 2.30 ಗಂಟೆಗೆ ಗ್ರಾಮ ಪಂಚಾಯತ್ ಕಚೇರಿ, 5 ಮತ್ತು 6ನೇ ವಾರ್ಡ್ – ಸಂಜೆ 4 ಗಂಟೆಗೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆಯಲಿದೆ.

Also Read  ಕಡಬ: ತಿಂಗಳುಗಳ ಬಳಿಕ ಮನೆಗೆ ಹಿಂತಿರುಗಿದ ಯುವಕ ➤ ನಾಪತ್ತೆ ಪ್ರಕರಣ ಸುಖಾಂತ್ಯ

error: Content is protected !!
Scroll to Top