ವಿಶ್ವ ಹಿಂದು ಪರಿಷದ್ ಬಜರಂಗದಳ ಶ್ರೀ ವೈದ್ಯನಾಥ ಶಾಖೆ➤ ರಕ್ತದಾನ ಶಿಬಿರ

 (ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.17.ವಿಶ್ವ ಹಿಂದು ಪರಿಷದ್ ಬಜರಂಗದಳ ಶ್ರೀ ವೈದ್ಯನಾಥ ಶಾಖೆ, ಶಕ್ತಿನಗರ ಇದರ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ಶ್ರೀ ನರೇಂದ್ರ ಮೋದಿಯವರು ಪೂರ್ಣ ಬಹುಮತದೊಂದಿಗೆ ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ಪ್ರಯುಕ್ತ ಶಕ್ತಿನಗರದ ಕುವೆಂಪು ದಶಮಾನೋತ್ಸವ ಮಾದರಿ ಶಾಲೆ ನಾಲ್ಯಪದವು ಶಕ್ತಿನಗರದಲ್ಲಿ  ಒಟ್ಟು 105 ದಾನಿಗಳಿಂದ ರಕ್ತದಾನವು ಯಶಸ್ವಿಯಾಗಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರದ ವೇದವ್ಯಾಸ್ ಕಾಮತ್  ರವರು ವಹಿಸಿದ್ದರು ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಜಿಲ್ಲಾ ಕಾರ್ಯದರ್ಶಿಗಳಾದ ಶಿವನಂದ್  ಮೆಂಡನ್ ಬಜರಂಗದಳದ ಜಿಲ್ಲಾ ಸಯೊಜಕರಾದ ಪುನಿತ್ ಅತ್ತಾವರ ವಿಶ್ವ ಹಿಂದು ಪರಿಷತ್ ನಾಗುರಿ ಪ್ರಖಂಡ ಕಾರ್ಯದರ್ಶಿಗಳಾದ ಶರತ್ ಕೆಂಬಾರ್ ಬಜರಂಗದಳ ನಾಗುರಿ ಪ್ರಖಂಡ ಸಯೊಜಕರಾದರಾದ ಚೇತನ್ ಬಿಕರ್ನಕಟ್ಟೆ  ಮಾಜಿ ಉಪಾ ಮೇಯರ್ ಶಕೀಲಾ ಕಾವ  ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಮಹೇಶ್ ಜೋಗಿ 21ನೇ ವಾರ್ಡಿನ ಬಿಜೆಪಿ ಕಾರ್ಯದರ್ಶಿಗಳಾದ ರವಿಚಂದ್ರ ವೆನ್ಲಕ್ ಆಸ್ಪತ್ರೆಯ ಡಾ|| ಶರತ್  ಘಟಕದ ವಿಶ್ವ ಹಿಂದು ಪರಿಷತ್ ಅಧ್ಯಕ್ಷರಾದ ಬಾಲಕೃಷ್ಣ ಬಜರಂಗದಳದ ಸಯೊಜಕರಾದರಾದ  ಯತೀಶ್ ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ  ಪಾಲ್ಗೊಂಡಿದ್ದರು.

Also Read  ತೊಕ್ಕೊಟ್ಟುವಿನಲ್ಲಿ ಭೀಕರ ಅಪಘಾತ ಪ್ರಕರಣ➤ ನವದಂಪತಿ ಮೃತ್ಯು

error: Content is protected !!
Scroll to Top