ಬಂಟ್ವಾಳ ತಾಲೂಕಿನ ಗ್ರಾಮಗಳ ಗ್ರಾಮಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.15.ಬಂಟ್ವಾಳ ತಾಲೂಕಿನ ಗ್ರಾಮಗಳ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯ ವಿವರ ಇಂತಿವೆ, ಜುಲೈ 18 ರಂದು ಪೂರ್ವಾಹ್ನ 10.30 ಗಂಟೆಗೆ ಅಮ್ಟಾಡಿ ಗ್ರಾಮದಲ್ಲಿ ಗ್ರಾಮ ಸಭೆಯನ್ನು ಕರೆಯಲಾಗಿದೆ.

ಅದೇ ರೀತಿ ಜುಲೈ 27 ರಂದು ಪೂರ್ವಾಹ್ನ 10.30 ಗಂಟೆಗೆ ಬಾಳೆಪುಣಿ ಗ್ರಾಮ, ಮೇರಮಜಲು ಗ್ರಾಮ, ಕಡೇಶ್ವಾಲ್ಯ ಗ್ರಾಮ, ಸಜಿಪಪಡು ಗ್ರಾಮ ಪಂಚಾಯತ್, ಜುಲೈ 2 ರಂದು ಪೂರ್ವಾಹ್ನ 10.30 ಇಡ್ಕಿದು ಗ್ರಾಮ, ಕಳ್ಳಿಗೆ ಗ್ರಾಮ, ನರಿಕೊಂಬು ಗ್ರಾಮ ಪಂಚಾಯತ್, ಜುಲೈ 9 ರಂದು ಪೂರ್ವಾಹ್ನ 10.30 ಬೋಳಂತೂರು ಗ್ರಾಮ ಹಾಗೂ ಬಡಗಕಜೆಕಾರು ಗ್ರಾಮ, ಬಡಗಬೆಳ್ಳೂರು ಗ್ರಾಮ, ಜುಲೈ 12 ರಂದು ಪೂರ್ವಾಹ್ನ 10.30 ಗಂಟೆಗೆ ಚೆನ್ನೈತ್ತೋಡಿ ಗ್ರಾಮ ಪಂಚಾಯತ್, ಮಾಣಿಲ ಗ್ರಾಮ, ಮಂಚಿ ಗ್ರಾಮ ಪಂಚಾಯತ್.

ಪೆರಾಜೆ ಗ್ರಾಮ ಪಂಚಾಯತ್, ಪಂಜಿಕಲ್ಲು ಗ್ರಾಮ ಪಂಚಾಯತ್, ಜುಲೈ 22 ರಂದು ಪೂವಾಹ್ನ 10.30 ಗಂಟೆಗೆ ಪುದು ಗ್ರಾಮ, ಕಾವಳಪಡೂರಯ ಗ್ರಾಮ, ಅನಂತಾಡಿ ಗ್ರಾಮ ಪಂಚಾಯತ್ ,ಜುಲೈ 5 ರಂದು ಪೂರ್ವಾಹ್ನ 10.30 ಗಂಟೆಗೆ ಪೆರುವಾಯಿ ಗ್ರಾಮ ಪಂಚಾಯತ್, ಕೊಳ್ನಾಡು ಗ್ರಾಮ ಪಂಚಾಯತ್, ಇರ್ವತ್ತೂರು ಗ್ರಾಮ ಪಂಚಾಯತ್,ಸಜಿಪಮೂಡ ಗ್ರಾಮ ಪಂಚಾಯತ್, ಜುಲೈ 19 ರಂದು ಪೂರ್ವಾಹ್ನ 10.30 ಗಂಟೆಗೆ ನೆಟ್ಲಮೂಡ್ನೂರು ಗ್ರಾಮ, ಅರಳ ಗ್ರಾಮ, ಕೆದಿಲ ಗ್ರಾಮ, ಜುಲೈ 16 ರಂದು ಪೂವಾಹ್ನ 10.30 ಗಂಟೆಗೆ ಗೋಳ್ತಮಜಲು ಗ್ರಾಮ, ಉಳಿ ಗ್ರಾಮ ಪಂಚಾಯತ್, ಜುಲೈ 3 ರಂದು ತುಂಬೆ ಗ್ರಾಮ, ಜುಲೈ 11 ರಂದು ಇರಾ ಗ್ರಾಮ, ನರಿಂಗಾನ ಗ್ರಾಮ, ಸಂಗಬೆಟ್ಟು ಗ್ರಾಮ ಪಂಚಾಯತ್.

ಜುಲೈ 10 ರಂದು ಪೂರ್ವಾಹ್ನ 10.30 ಗಂಟೆಗೆ ಬರಿಮಾರು ಗ್ರಾಮ, ಕನ್ಯಾನ ಗ್ರಾಮ, ಅಮ್ಮುಂಜೆ ಗ್ರಾಮ, ಜುಲೈ 18 ರಂದು ಪೂರ್ವಾಹ್ನ 10.30 ಗಂಟೆಗೆ ಕುರ್ನಾಡು ಗ್ರಾಮ, ವಿಟ್ಲಪಡ್ನೂರು ಗ್ರಾಮ ಪಂಚಾಯತ್, ಜೂನ್ 28 ರಂದು ಪೂರ್ವಾಹ್ನ 10.30 ಗಂಟೆಗೆ ಅಳಿಕೆ ಗ್ರಾಮ ಪಂಚಾಯತ್, ಕುಕ್ಕಿಪಾಡಿ ಗ್ರಾಮ ಪಂಚಾಯತ್, ಸಾಲೆತ್ತೂರು ಗ್ರಾಮ ಪಂಚಾಯತ್, ಜುಲೈ 15 ರಂದು ಪೂರ್ವಾಹ್ನ 10.30 ಗಂಟೆಗೆ ಬಾಳ್ತಿಲ ಗ್ರಾಮ, ಕಾವಳಮೂಡೂರು ಗ್ರಾಮ ಪಂಚಾಯತ್, ವಿಟ್ಲಮುಡ್ನೂರು ಗ್ರಾಮ ಪಂಚಾಯತ್, ರಾಯಿ ಗ್ರಾಮ ಪಂಚಾಯತ್.

ಜುಲೈ 20 ರಂದು ಪೂರ್ವಾಹ್ನ 10.30 ಗಂಟೆಗೆ ಕರೋಪಾಡಿ ಗ್ರಾಮ, ಕೇಪು ಗ್ರಾಮ, ಪಿಲಕಾತಬೆಟ್ಟು ಗಾಮ ಪಂಚಾಯತ್, ಜುಲೈ 4 ರಂದು ಪೂರ್ವಾಹ್ನ 10.30 ಗಂಟೆಗೆ ಕರಿಯಂಗಳ ಗ್ರಾಮ, ಪುಣಚ ಗ್ರಾಮ ಪಂಚಾಯತ್, ಸಜಿಪನಡು ಗ್ರಾಮ ಪಂಚಾಯತ್, ಜುಲೈ 16 ರಂದು ಪೂರ್ವಾಹ್ನ 10.30 ಗಂಟೆಗೆ ಪಜೀರು ಗ್ರಾಮ, ಜುಲೈ 8 ರಂದು ಪೂವಾಹ್ನ 10.30 ಗಂಟೆಗೆ ಪೆರ್ನೆ ಗ್ರಾಮ, ಮಾಣಿ ಗ್ರಾಮ ಪಂಚಾಯತ್, ನಾವೂರು ಗ್ರಾಮ ಪಂಚಾಯತ್, ಮಾಣಿನಾಲ್ಕೂರು ಗ್ರಾಮ ಪಂಚಾಯತ್, ಜುಲೈ 3 ರಂದು ಪೂರ್ವಾಹ್ನ 10.30 ಗಂಟೆಗೆ ಸಜಿಪಮೂನ್ನೂರು ಗ್ರಾಮ ಪಂಚಾಯತ್, ಜುಲೈ 17 ರಂದು ಸರಪಾಡಿ ಗ್ರಾಮ ಪಂಚಾಯತ್, ವೀರಕಂಭ ಗ್ರಾಮ ಪಂಚಾಯತ್‍ನ ಗ್ರಾಮ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group