ದರೆಗುಡ್ಡೆ ಗ್ರಾಮಸಭೆ ಹಾಗೂ ವಾರ್ಡು ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.12.ಮಂಗಳೂರು ತಾಲೂಕು ದರೆಗುಡ್ಡೆ ಗ್ರಾಮದ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಜೂನ್ 20 ರಂದು ಪೂರ್ವಾಹ್ನ 11 ಗಂಟೆಗೆ ದರೆಗುಡ್ಡೆ ಗ್ರಾಮ ಪಂಚಾಯತ್ ಸಭಾಂಗಣನದಲ್ಲಿ ನಡೆಯಲಿದೆ.


ದರೆಗುಡ್ಡೆ ಗ್ರಾಮದ 2019-20ನೇ ಸಾಲಿನಲ್ಲಿ ನಡೆಯುವ ಪ್ರಥಮ ಸುತ್ತಿನ ವಾರ್ಡು ಸಭೆಗಳು ಇಂತಿವೆ; ಜೂನ್ 18 ರಂದು ಪೂರ್ವಾಹ್ನ 10.00 ಗಂಟೆಗೆ ಪ್ರಾಥಮಿಕ ಹಿರಿಯ ಶಾಲೆ ಪಣಪಿಲ, ಪೂರ್ವಾಹ್ನ 12 ಗಂಟೆಗೆ ಗ್ರಾಮ ಪಂಚಾಯತ್ ದರೆಗುಡ್ಡೆ, ಅಪರಾಹ್ನ 2.30 ಗಂಟೆಗೆ ಕೆಂಚರಟ್ಟ ಶ್ರೀಧರ ಮನೆ ಬಳಿ, ಅಪರಾಹ್ನ 4 ಗಂಟೆಗೆ ಕೆಲ್ಲ ಪುತ್ತಿಗೆ ಶಾಲೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ಸಿಪಿವೈ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ಸೇರ್ಪಡೆ...!

error: Content is protected !!
Scroll to Top