ರೆಂಜಿಲಾಡಿ➤ವಿಶೇಷ ದಾಖಲಾತಿ ಆಂದೋಲನ

(ನ್ಯೂಸ್ ಕಡಬ) newskadaba.com ರೆಂಜಿಲಾಡಿ, ಜೂನ್.7. ರೆಂಜಿಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2019-20ನೇ ಸಾಲಿನ ವಿಶೇಷ ದಾಖಲಾತಿ ಆಂದೋಲನ ನಡೆಯಿತು.

ಶಾಲ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಸಹಕಾರದೊಂದಿಗೆ ಗೋಳಿಯಡ್ಕ ಮೋಹಿತಾ, ಪದ್ಮಪ್ರಿಯ ಇವರ ಮನೆಗೆ ಬೇಟಿ ನೀಡಿ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. ವಿಶೇಷ ದಾಖಲಾತಿ ಆಂದೋಲನದಲ್ಲಿ ಒಟ್ಟು 11 ವಿದ್ಯಾರ್ಥಿಗಳನ್ನು ಪ್ರಸಕ್ತ ವರ್ಷ ಶಾಲೆ ದಾಖಲಿಸಿಕೊಳ್ಳಲಾಯಿತು.ಮನೆ ಮನೆಗೆ ಬೇಟಿ ನೀಡಿ ವಿಶೇಷ ದಾಖಲಾತಿ ನಡೆಯಿತು.

Also Read  ಉಡುಪಿ: ತೈಲ ಸೋರಿಕೆಯಿಂದ ವಾಹನಗಳು ಸ್ಕಿಡ್

error: Content is protected !!
Scroll to Top