ನೇರ್ಲ ಶಾಲಾ ಮಂತ್ರಿ ಮಂಡಲ ರಚನೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜೂನ್.7.ಇಚ್ಲಂಪಾಡಿ ನೇರ್ಲ ಉನ್ನತ ಹಿರಿಯ ಪ್ರಾಥಮಿಕ ಶಾಲಾ 2019-20ನೇ ಸಾಲಿನ ಮಂತ್ರಿಮಂಡಲವನ್ನು ಚುನಾವಣೆ ನಡೆಸುವ ಮೂಲಕ ಆಯ್ಕೆ ಮಾಡಲಾಯಿತು.

ಮುಖ್ಯಮಂತ್ರಿಯಾಗಿ 8ನೇ ತರಗತಿಯ ಅನನ್ಯ, ಉಪಮುಖ್ಯಮಂತ್ರಿಯಾಗಿ ಸಹನಾ ಆಯ್ಕೆಯಾಗಿದ್ದಾರೆ.ಶಾಲಾ ಸಂಸತ್ತಿನ ಮಾರ್ಗದರ್ಶಕರಾಗಿ ಮುಖ್ಯ ಶಿಕ್ಷಕಿ ಶಾಂತಿ ವಿ. ಭಟ್, ಸಂಚಾಲಕರಾಗಿ ಸಂದೀಪ್ ಕುಮಾರ್ ಎಂ., ಉಸ್ತುವಾರಿ ಶಿಕ್ಷಕರಾಗಿ ಗಿರೀಶ್ ಎಚ್.ಎಂ., ಹಾಗೂ ಶಿಕ್ಷಕ ವೃಂಧ, ವಿದ್ಯಾರ್ಥಿಗಳು ಸಹಕರಿಸಿದರು.

Also Read  ಗಡಿಯಾರ: ಹೋಂಡಾ ಆಕ್ಟಿವಾ - ಬ್ರೆಝಾ ಕಾರು ಢಿಕ್ಕಿ ► ಇಬ್ಬರು ಗಂಭೀರ

error: Content is protected !!
Scroll to Top