ಸೋಮವಾರಪೇಟೆ ಬಳಿಯ ಕೋವರ್ ಕೊಲ್ಲಿ ಬಳಿ ತೊಫಾನ್ ಪಲ್ಟಿ ➤ ಬಾಲಕನ ದುರ್ಮರಣ

(ನ್ಯೂಸ್ ಕಡಬ) newskadaba.com ಮಡಿಕೇರಿ, ಜೂನ್.3.ಕುಶಾಲನಗರ ಮಾರ್ಗದಿಂದ ಸೋಮವಾರಪೇಟೆಯ ಮೂಲಕ ಸುಬ್ರಹ್ಮಣ್ಯ ದೇವಾಲಯಕ್ಕೆ ತೂಫಾನ್​ ಗಾಡಿಯಲ್ಲಿ ತೆರಳುತ್ತಿದ್ದ ವೇಳೆ ಸೋಮವಾರಪೇಟೆ ಸಮೀಪದ ಕೋವರ್​ ಕೊಲ್ಲಿ ಬಳಿ ತೂಫಾನ್ ಗಾಡಿಯು ಪಲ್ಟಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಇದರ ಪರಿಣಾಮ ಆರು ವರ್ಷದ ಬಾಲಕ ಮೃತಪಟ್ಟಿದ್ದಾನೆ. ವಾಹನದಲ್ಲಿದ್ದ ಹಲವರಿಗೆ ಗಾಯಗಳಾಗಿವೆ.ವಾಹನ್​ ಕೋವರ್ ಕೊಲ್ಲಿ ಬಳಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಇವರು ಬೆಳಗಾವಿ ಮೂಲದವರು ಎಂದು ಪ್ರಕಟಣೆ ತಿಳಿಸಿದೆ.

Also Read  ಉಚಿತ ಕೋಳಿ ಸಾಕಾಣಿಕೆ ಮತ್ತು ಹೈನುಗಾರಿಕೆ ತರಬೇತಿ ಶಿಬಿರ

error: Content is protected !!
Scroll to Top