ಜಿಲ್ಲಾ ಆರೋಗ್ಯ ವತಿಯಿಂದ, ಮೆದುಳು ಜ್ವರದ ಬಗ್ಗೆ ಮಾಹಿತಿ ಕಾರ್ಯಗಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.28.ಜಿಲ್ಲಾ ಆರೋಗ್ಯ ವತಿಯಿಂದ, ಮೆದುಳು ಜ್ವರದ (ಜಪನೀಸ್ ಎನ್ಸಫಲೈಟೀಸ್) ಬಗ್ಗೆ ವೈದ್ಯಕೀಯ ಮಹಾವಿದ್ಯಾಲಯಗಳ ಖಾಸಗಿ ಆಸ್ವತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಮತ್ತು ಮಕ್ಕಳ ತಜ್ಞರಿಗೆ ಒಂದು ದಿನದ ಕಾರ್ಯಾಗಾರ.

ಮೇ 29 ರಂದು ಪೂವಾಹ್ನ 9 ಗಂಟೆಯಿಂದ ಕಾನ್ಪರೆನ್ಸ್ ಹಾಲ್, ಎರಡನೇ ಮಹಡಿ, ಏನಪೋಯ ಆಸ್ವತ್ರೆ, ಕೊಡಿಯಲ್ ಬೈಲ್ ಮಂಗಳೂರಿನಲ್ಲಿ ನಡೆಯಲಿದೆ. ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳು/ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.

Also Read  ಮಂಗಳೂರು: ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರ ಕೊಲೆ

error: Content is protected !!
Scroll to Top