ಪ್ರಾಕೃತಿಕ ವಿಕೋಪ ನೋಡಲ್ ಅಧಿಕಾರಿಗಳ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27.ಪ್ರಾಕೃತಿಕ ವಿಕೋಪ ವೇಳೆ ತುರ್ತು ಪರಿಸ್ಥಿತಿಯ ನಿಭಾಯಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ ಅವರು ಆದೇಶ ಹೊರಡಿಸಿದ್ದಾರೆ.ರಾಜ್ಯದಲ್ಲಿ ಮುಂಗಾರು ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಲವು ಮುಂಜಾಗರೂಕತಾ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದು, ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಈ ಹಿಂದಿನ ವರ್ಷಗಳಲ್ಲಿ ಸಂಭವಿಸಿದ ಅನಾಹುತಗಳನ್ನು ಗಮನದಲ್ಲಿರಿಸಿ ಪ್ರತೀ ಪ್ರದೇಶಗಳನ್ನು ಗುರುತಿಸಲಾಗಿದೆ.

ಪ್ರತೀ ತಾಲೂಕಿಗೆ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು ತಾಲೂಕು ಗಳಲ್ಲಿ ಗುರುತಿಸಲಾದ ಪ್ರದೇಶಗಳ ವ್ಯಾಪ್ತಿಗೆ ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿಗಳು, ಕಾರ್ಯಾಧ್ಯಕ್ಷರಾಗಿ ಅಪರ ಜಿಲ್ಲಾಧಿಕಾರಿಗಳು, ಯೋಜನಾ ವಿಭಾಗದ ಮುಖ್ಯಸ್ಥರಾಗಿ ಸಹಾಯಕ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ, ಲಾಜಿಸ್ಟಿಕ್ ವಿಭಾಗದ ಮುಖ್ಯಸ್ಥರಾಗಿ ಆರ್.ಟಿ.ಓ, ಎಕ್ಸಿಕ್ಯೂಟಿವ್ ಇಂಜಿನಿಯರ್ ಪಿ.ಡಬ್ಲೂಡಿ, ಸುಪರಿಟೆಂಡೆಂಟ್ ಇಂಜಿನಿಯರ್ ಎಂ.ಸಿ.ಸಿ.,

ರಕ್ಷಣಾ ಅಧಿಕಾರಿಗಳಾಗಿ ಎಡಿಶನಲ್ ಎಸ್ಪಿ, ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಡಿಸಿಪಿ ಕ್ರೈಂ, ಮುಖ್ಯ ಅಗ್ನಿಶಾಮಕ ಅಧಿಕಾರಿಗಳು.ನೋಡಲ್ ಅಧಿಕಾರಿಗಳು- ಗಾಯತ್ರಿ ನಾಯಕ್ ಉಪ ಆಯುಕ್ತರು ಮನಾಪ – 9448259312, ಬಂಟ್ವಾಳ ರವಿಚಂದ್ರ ನಾಯಕ್ ಎಸಿ – 9916821123, ಬೆಳ್ತಂಗಡಿ ಎಸ್ ಸಿ ಮಹೇಶ್ ಉಪಕಾರ್ಯದರ್ಶಿ ಜಿ.ಪಂ ಮಂಗಳೂರು- 9480862001, ಪುತ್ತೂರು ಕೃಷ್ಣಮೂರ್ತಿ ಎಸಿ – 94823826262, ಸುಳ್ಯ ಎಸ್ ಮೋಹನ್ ಉಪನಿರ್ದೇಶಕರು ಪಶುಸಂಗೋಪನ ಇಲಾಖೆ -9845766287, ಮೂಡಬಿದ್ರೆ ಉದಯಶೆಟ್ಟಿ ಸ.ನಿ ಪ್ರವಾಸೋದ್ಯಮ-9480044615, ಕಡಬ ರವಿಚಂದ್ರ ಪೂಜಾರ್ ಜಿಲ್ಲಾ ನೋಂದಣಾಧಿಕಾರಿ- 8123629511.

Also Read  ಹಿಜಾಬ್ ಸರಿಯಾಗಿ ಧರಿಸದಿದ್ದಲ್ಲಿ 10 ವರ್ಷ ಜೈಲು ಶಿಕ್ಷೆ

ಮುಲ್ಕಿ ಪ್ರದೀಪ್ ಡಿಸೋಜಾ ಕಾರ್ಯದರ್ಶಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ- 9980146144.ಪ್ರವಾಹ ಪೀಡಿತ ಮತ್ತು ತಗ್ಗುಪ್ರದೇಶಗಳ ನೋಡಲ್ ಅದಿಕಾರಿಗಳು- ಕಲ್ಲಾಪು, ಪೆಮ್ರ್ಮನ್ನೂರು, ಜಪಿನಮೊಗರು – ಲಿಂಗೇಗೌಡ – ಇಇ ಮನಾಪ- 9449555511, ಕೊಟ್ಟಾರ ಚೌಕಿ – ಪ್ರತಾಪ್ ಸ.ನಿ. ಕೈಗಾರಿಕೆ ಇಲಾಖೆ ಅಧಿಕಾರಿ 8105733519, ಅದ್ಯಪಾಡಿ, ಮಳವೂರು, ಬಜಪೆ ಎ ರಘು ಇಒ ತಾಪಂ-9480862110. ಆನೆಗುಂಡಿ, ಅಳಕೆ, ಬಿಜೈ ಮಧು ಪರಿಸರ ಅಭಿಯಂತರರು -9448696487. ಬಂಟ್ವಾಳದ ಪಾಣೆ ಮಂಗಳೂರು, ಆಲಡ್ಕ- ಮೇಬಲ್ ಡಿ ಸೋಜ ಮುಖ್ಯಾಧಿಕಾರಿ ಟಿಎಂಸಿ ಬಂಟ್ವಾಳ 9844061671.

Also Read  ಜಿಲ್ಲೆಯ ಕ್ರೀಡಾಪಟುಗಳ ಸಾಧನೆ ಶ್ಲಾಘನೀಯ- ಜಿಲ್ಲಾಧಿಕಾರಿ

ಜಕ್ರಿಬೆಟ್ಟು, ಬಸ್ತಿ ಪಡ್ಪು-ಇಓ ತಾಪಂ. ಬಂಟ್ವಾಳ-9480862105, ಸರಪಾಡಿ, ನಾವೂರು-ಸಮಾಜಕಲ್ಯಾಣ ಉ.ನಿ, -9480843112, ಬೆಳ್ತಂಗಡಿ ಶಿಶಿಲ ಸಿ ಆರ್ ನರೇಂದ್ರ ಸ. ಕಾ. ಅ. 9480862103, ಚಾರ್ಮಾಡಿ ಜಯರಾಮ್ ಕಾ. ನಿ ತಾ.ಪಂ. ಬೆಳ್ತಂಗಡಿ-9480862100. ವೇಣೂರು ಶಿವಪ್ರಸಾದ್ ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ-9448135223. ಪುತ್ತೂರಿನ ಉಪ್ಪಿನಂಗಡಿ, ಹೊಸಮಠ, ಶಿರಾಡಿ, ಬಾಳ್ತಿಲ, ಉದ್ಯಾನ ಪ್ರದೇಶಗಳಿಗೆ ಜಗದೀಶ್ ಎಸ್ ಕಾ.ನಿ. ತಾ.ಪಂ. ಪುತ್ತೂರು – 9480862115. ಸುಳ್ಯದ ಸುಬ್ರಮಣ್ಯಕ್ಕೆ ಮಧುಕುಮಾರ್ ಕಾ.ನಿ. ತಾ.ಪಂ. ಸುಳ್ಯ -9480862120. ಕಡಬದ ಹೊಸಮಠ, ನೂಜಿ,ಕುಂತೂರು, ಪೆರಾಬೆ, ಅಲಂಗಾರು, ಬೆಳಿನೆಲೆ – ತಾರನಾಥ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಪುತ್ತೂರು- 9008967155. ಮೂಡಬಿದ್ರೆಯ ವಾಲ್ಪಾಡಿ- ಮೂಡುಕೊಣಾಜೆ – ಕೀರ್ತಿಕುಮಾರ್ ಪರಿಸರ ಅಧಿಕಾರಿ- 9448268171. ಮುಲ್ಕಿ ಗೋಪಾಲಕೃಷ್ಣ ಮುಖ್ಯಾಧಿಕಾರಿ ಪ.ಪಂ. -9845150379. ಜಿಲ್ಲಾಧಿಕಾರಿ ಕಂಟ್ರೋಲ್ ರೂ. 1077 (0824 2442590) ವಾಟ್ಸ್ಯಾಪ್ 9483908000

error: Content is protected !!
Scroll to Top