ಅಂಕತ್ತಡ್ಕ:ಶಾಲಾಭಿವೃದ್ಧಿ ಸಮಿತಿ ಸಭೆ,ನೂತನ ಸಮಿತಿ ರಚನೆ

ಸವಣೂರು : ಗ್ರಾ.ಪಂ.ವ್ಯಾಪ್ತಿಯ  ಅಂಕತ್ತಡ್ಕ ಹಿ.ಪ್ರಾ.ಶಾಲಾಭಿವೃದ್ಧಿ  ಸಮಿತಿಯ ಸಭೆಯು ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ವಿಶ್ವನಾಥ ಪೂಜಾರಿ ,ಉಪಾಧ್ಯಕ್ಷರಾಗಿ  ಶಹನಾಝ್ ಬಾನು ,

ಸದಸ್ಯರಾಗಿ ಬಾಬು,ಚಿತ್ರಾವತಿ ಕೆ.ಎಂ,ಕುಸುಮಾ,ಸುಂದರಿ,ಗೀತಾ ಕೆ,ನಾರಾಯಣ ಪೂಜಾರಿ,ಎ.ಎಸ್.ರಝಾಕ್,ಲಲಿತಾ,ವಸಂತಿ,ರೇಷ್ಮಾ,ಶಬೀನಾ ಬಾನು,ಲತಾ.ಬಿ.ಕೆ,ನಳಿನಿ ರೈ,ಸುಮಲತಾ,ಕಿಟ್ಟಣ್ಣ ರೈ,ವಿಶ್ವನಾಥ  ಇವರನ್ನು ಆಯ್ಕೆ ಮಾಡಲಾಯಿತು.

ನಾಮ ನಿರ್ದೇಶನ ಸದಸ್ಯರಾಗಿ ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್, ,ಶಿಕ್ಷಕ ಪ್ರತಿನಿಽಯಾಗಿ ಸಂದ್ಯಾ ಜಿ.ಕೆ,ವಿದ್ಯಾರ್ಥಿ ಪ್ರತಿನಿಽಯಾಗಿ ಆಯಿಷತುಲ್ ಫಾಯಿಝಾ,ಪದನಿಮಿತ್ತ ಸದಸ್ಯರಾಗಿ ಆರೋಗ್ಯ ಕಾರ್ಯಕರ್ತೆ ವಾಗೀಶ್ವರಿ, ಅಂಗನವಾಡಿ ಕಾರ್ಯಕರ್ತೆ ಪ್ರೇಮ,ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರು ಶಾರದಾ ಆಯ್ಕೆಯಾದರು.

Also Read  ಉಳ್ಳಾಲ: ಮುಂದುವರಿದ ಕಡಲ‌ಬ್ಬರ ► ರೆಸಾರ್ಟ್ ತಡೆಗೋಡೆ ಕುಸಿತ

 

error: Content is protected !!
Scroll to Top