Newskadaba.comಕಾಣಿಯೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಾರ್ವಾಕ ಇಲ್ಲಿನ ವಿದ್ಯಾರ್ಥಿಗಳಿಗಾಗಿ ಇಡ್ಯಡ್ಕ ನಾರಾಯಣ ಗೌಡ ಅವರ ಗದ್ದೆಯಲ್ಲಿ ನೇಜಿ ಪ್ರಾತ್ಯಕ್ಷಿಕೆ ನಡೆಸಲಾಯಿತು.
ನಾರಾಯಣ ಗೌಡರು ಮಕ್ಕಳಿಗೆ ಬೇಸಾಯದ ಕುರಿತಾಗಿ ವಿವರಿಸಿದರು.
ಗ್ರಾಮ ಪಂಚಾಯತ್ ಸದಸ್ಯೆ ಮಾಧವಿ ಕೋಡಂದೂರು, ಶಾಲಾ ಎಸ್‍ಡಿಎಂಸಿ ಸದಸ್ಯರಾದ ಕುಸುಮಾಧರ ಸಾಲಿಯಾನ್, ಮುಖ್ಯಶಿಕ್ಷಕಿ ಪಾರ್ವತಿ ಕೆ., ಶಿಕ್ಷಕಿ ದೇವಿಕಾ, ಹರ್ಷಿತಾ, ರವಿಶಂಕರ್ ನಾವೂರು, ತೃಪ್ತಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಾರ್ವಾಕ ಶಾಲಾ ಮಕ್ಕಳಿಗೆ ನೇಟಿಯ ಪಾಠ
![](https://i0.wp.com/newskadaba.com/wp-content/uploads/2018/08/0808pcr1ph.jpg?fit=1024%2C682&ssl=1)