ಮತ ಚಲಾಯಿಸಿ ಹಸೆ ಮಣೆ ಏರಿದ ಮದುಮಗಳು!

(ನ್ಯೂಸ್ ಕಡಬ) newskadaba.com ಮಡಿಕೇರಿ,ಮೇ.12. ಇದೀಗ ವಿದಾನ ಸಭಾ ಚುನಾವಣೆಯು ಅತ್ಯಂತ ಬಿರುಸಿನಿಂದ ನಡೆಯಿತ್ತಿದ್ದು, ಮದುಮಗಳೊಬ್ಬಳು ಹಸೆಮಣೆ ಏರುವ ಮುನ್ನ ಚುನಾವಣಾ ಕೇಂದ್ರಕ್ಕೆ ಬಂದು ಮತ ಚಲಾಯಿಸುವುದರ ಮೂಲಕ ತನ್ನ ಜವಾಬ್ದಾರಿಯನ್ನು ವ್ಯಕ್ತ ಪಡಿಸಿದ್ದಾಳೆ.

ಮಡಿಕೇರಿ ತಾಲೂಕಿನ ಕಾಂಡನಕೊಲ್ಲಿ ಗ್ರಾಮದ ಮತಗಟ್ಟೆ ಸಂಖ್ಯೆ 131 ರ ಐಮಣಿಯಂಡ ಸ್ಮಿತಾ ಎಂಬವರು ಹಸೆ ಮಣೆ ಏರುವ ಮುನ್ನ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮತಗಟ್ಟೆಗೆ ಅಲಂಕೃತವಾಗಿ ಬಂದು ಮತ ಚಲಾಯಿಸಿ ಹಿಂತಿರುಗಿದ್ದಾಳೆ.

Also Read  ಹಾನಗಲ್ ಶತಮಾನ ಪುರುಷ ಗೋಷ್ಠಿ ➤ನಟಿ ಸುಧಾ ನರಸಿಂಹರಾಜು ಅವರಿಗೆ ದಿಗ್ಬಂಧನ!

error: Content is protected !!
Scroll to Top