ಸಬಳೂರು ಶಾಲೆಯಲ್ಲಿ ಬಿರುಸಿನ ಮತದಾನBy ನ್ಯೂಸ್ ಕಡಬ / May 12, 2018 (ನ್ಯೂಸ್ ಕಡಬ) newskadaba.com ಕೊೖಲ,ಮೇ.12. ಕಡಬ ತಾಲೂಕಿನ ಸುಳ್ಯ ವಿಧಾನ ಸಭಾ ಕ್ಷೇತ್ರದ ಕೊೖಲ ಗ್ರಾಮದ ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಬೆಳಿಗ್ಗೆ ಏಳು ಗಂಟೆಗೆ ಸರತಿ ಸಾಲು ನಿಂತು ಮತದಾನ ಮಾಡಿದರು.