ಎಸ್.ಎಸ್.ಎಲ್.ಸಿ ಪರೀಕ್ಷೆ: ಕಡಬ ಸೈಂಟ್ ಜೋಕಿಮ್ಸ್‌ ಪ್ರೌಢಶಾಲೆಗೆ ಶೇ.93% ಫಲಿತಾಂಶ

(ನ್ಯೂಸ್ ಕಡಬ) newskadaba.com  ಕಡಬ,ಮೇ.7. ಕಳೆದ ಏಪ್ರಿಲ್ 2018 ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗೆ ಕಡಬ ಸೈಂಟ್ ಜೋಕಿಮ್ಸ್‌ ಪ್ರೌಢಶಾಲೆಯ ಒಟ್ಟು 49 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು ಶೇಕಡಾ 93.88% ಫಲಿತಾಂಶ ಗಳಿಸಿದೆ.

ಶಬೀಹ (581)
ಆಯಿಷಾ ತನಾಜ್ (580)
ನಿಖಿಲ್ (556)
ಸುಕನ್ಯ ರೈ ಕೆ. ಎಸ್. (543)
ಆಯಿಷತ್ ಆಶಿಕ ( 532)
ಅರುಣ್ ಪಿ. ಎನ್. (512)
ಆಮಿನತ್ ರುಫೈದಾ (510)

error: Content is protected !!
Scroll to Top