ಆಯಿಶಾ ಹೆಣ್ಮಕ್ಕಳ ಪ್ರೌಢಶಾಲೆ, ಆತೂರು – ಶೇ. 100 ಫಲಿತಾಂಶ

(ನ್ಯೂಸ್ ಕಡಬ) newskadaba.com  ಆತೂರು,ಮೇ.7. 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢಶಾಲೆಯಿಂದ 25 ವಿದ್ಯಾರ್ಥಿನಿಯರು ಹಾಜರಾಗಿದ್ದು 8 ವಿಶಿಷ್ಟ ಶ್ರೇಣಿ , 14 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ, ಮೂವರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶೇ.100 ಫಲಿತಾಂಶ ಬಂದಿದೆ.

ಬಿ.ಕೆ ಪರ್ಝಾನ – 580 (A+),  ಫಾತಿಮಾ ಫಿದಾ- 578(A+) , ಫಾತಿಮಾ ಅಝ್ಮಿಯಾ – 575(A+) , ಅನೂಫಾ – 570 ( A+) , ಶೈಮಾ- 568 ( A+) , ನಈಮಾ ಮರಿಯಂ – 547 (A) , ಆಯಿಶಾ ತಹಾನಿ -544 (A), ಆಯಿಶಾ ರಾಹಿಲಾ539 (A).

Also Read  ಏಷಿಯನ್ ಫಿಶರೀಸ್ ಸೊಸೈಟಿ ಭಾರತೀಯ ಶಾಖೆ ➤ ಕಡಲ ಮೀನುಗಾರಿಕೆ ಸುಧಾರಣೆ ಯೋಜನೆಗೆ ಚಾಲನೆ

error: Content is protected !!
Scroll to Top