ದ್ವಿತೀಯ ಪಿಯುಸಿ ಫಲಿತಾಂಶ ►ಶ್ರೀ ರಾಮಕುಂಜೇಶ್ವರ ಪದವಿಪುರ್ವ ಕಾಲೇಜಿಗೆ ಶೇ.94 ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಮೇ.1.  ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ವಿಜ್ಞಾನ, ವಾಣಿಜ್ಯ ಹಾಗೂ ಕಲಾವಿಭಾಗಗಳಿಂದ ಒಟ್ಟು 305 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 286 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.94 ಫಲಿತಾಂಶ ಬಂದಿದೆ. ಈ ಪೈಕಿ 54 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ, 176 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 42 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 14 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ವಿಜ್ಞಾನ ವಿಭಾಗ:
ವಿಜ್ಞಾನ ವಿಭಾಗದಲ್ಲಿ 103 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 99 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.95.19 ತೇರ್ಗಡೆ ಫಲಿತಾಂಶ ಬಂದಿದೆ. ಈ ಪೈಕಿ 23 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ 67 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 9 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ರೂಪಾ ಕೆ.,(567), ಮಹಮ್ಮದ್ ಅನಸ್ ವಿ.ಕೆ.,( 565), ಲಸಿತಾ(564), ಚೈತ್ರಾ ಕೆ.ಎಸ್.,(563), ಸ್ನೇಹಾ ಕೆ.,(561), ವಿಜಯಲಕ್ಷ್ಮೀ ಎನ್.,(556), ಲಕ್ಷ್ಮೀನಯನ(552), ಸುಮೇದಾ ಇ.,(550), ರಶ್ಮೀ ಜಿ.ಎಸ್.,(543), ರಮ್ಯಾ ಕೆ.,(542), ನಿಶ್ಮಿತಾ ಟಿ.,(540), ಎಸ್.ಎ.ಹಿತೈಶ್(537), ಸನತ್ ಪಿ.ಎ.,(534), ಇಬ್ರಾಹಿಂ ರಾಹಿಸ್(534), ನಚಿಕೇತ ಕೆ.ಎಸ್.,(531), ಎಸ್.ಸಾತ್ವಿಕ್ (528), ರಕ್ಷಿತಾ ಎ.,(528), ಮುಹಿನುದ್ದೀನ್ ಎಚ್.,(524), ತ್ರೇಸಿಯಾ(522), ವಿಕ್ರಮ್ ದಾಮಲೆ ಎ.,(520), ಕವಿತಾ ಎಂ.ಜಿ.,(517), ದೀಕ್ಷಾ ಪಿ.ಎಚ್.,(513), ಹರ್ಷಿತ್(511)ರವರು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

Also Read  ಡೆಂಗ್ಯೂ ಶಂಕಿತ ಪ್ರದೇಶದಲ್ಲಿ ಆರೋಗ್ಯತಪಾಸಣಾ ಶಿಬಿರ ಮುಂದುವರಿಕೆ

ವಾಣಿಜ್ಯ ವಿಭಾಗ:
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 174 ವಿದ್ಯಾರ್ಥಿಗಳ ಪೈಕಿ 162 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.93.67 ಫಲಿತಾಂಶ ಬಂದಿದೆ. 26 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ , 100 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 27 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 9 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಅಶ್ವಿತಾ ಕೆ.,(582),ಪಲ್ಲವಿ ಬಿ.,(576), ಫಾತಿಮಾ ತಬ್ಶೀರಾ(571), ದೀಕ್ಷಿತ್ ಪಿ.,(561), ಅಜೆಯ್(557), ತ್ರಿವೇಣಿ ಬಿ.,(557), ಫಾತಿಮತ್ ಶೈಬಾ(555), ನಚಿಕೇತ ಕೆ.,(546)ಶಮಾ ಪಿ.ಟಿ.,(545), ಅಮಿನತ್ ನಿಶಾ ಕೆ.,(544), ಉಪೇಂದ್ರ ಜಿ.,(542), ಶಂಕರ್ ಭಾರದ್ವಾಜ್(540), ಲಿಖಿತಾ ಡಿ.ಪಿ.,(540), ಫಾತಿಮತುಲ್ ತಮೀಶಾ(536), ಕೃತಿ(533), ತೇಜುಪಾಲ್( 533), ಸುದರ್ಶನ್ ಎಚ್.,(530), ರಕ್ಷಿತ್ ಸಿದ್ದಪ್ಪ ಗಲಿಯಾರ್(530), ಅನುಶ್ರೀ ಎಂ.,(530), ಹರ್ಷಿತಾ ಪಿ.,(529), ರಕ್ಷಿತ್ ಬಿ.ಎಸ್.,(525), ಪ್ರಜ್ಞಾ ರೈ(525), ಕಾರ್ತಿಕ್ ಶೆಟ್ಟಿ( 523), ರವಿಕಿರಣ್(523), ಚರಿತ್ ಆರ್.ಎಸ್.,(522), ವಿನಯ್ ಎಚ್.ಯು.,(514)ರವರು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಕಲಾವಿಭಾಗ:
ಕಲಾವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 28 ವಿದ್ಯಾರ್ಥಿಗಳ ಪೈಕಿ 25 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.89.28 ತೇರ್ಗಡೆ ಫಲಿತಾಂಶ ಲಭಿಸಿದೆ. ಈ ಪೈಕಿ 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು 5 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ರೇಷ್ಮಾ ಪಿ.,(545), ವಂದನಾ ಎಸ್.,(545), ಗಿರೀಶ್ ಬಿ.,(530), ಪ್ರಜ್ವಲ್ ವಿ ಹೊನ್ನಬಿಂದಿಗಿ(530), ಫರ್ಝಾನಾ(511)ರವರು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ಸ್ನೇಹಾ ಕೆ., ಗಣಿತಶಾಸ್ತ್ರದಲ್ಲಿ, ವಿಜಯಲಕ್ಷ್ಮಿ ಸಂಸ್ಕೃತ ಭಾಷಾ ವಿಷಯದಲ್ಲಿ, ಫಾತಿಮತ್ ತಬ್ಶೀರಾ ಸಂಖ್ಯಾಶಾಸ್ತ್ರ ವಿಷಯದಲ್ಲಿ, ಚರಿತ್ ಆರ್.ಎಸ್., ಪವನ್ ಎಸ್.ಉಡುಪ ಎಂ, ಅಮಿನತ್ ನಿಶಾ ಕೆ ಎ, ಅಶ್ವಿತಾ ಕೆ, ಫಾತಿಮತ್ ಶೈಬಾ, ಫಾತಿಮತುಲ್ ತಮೀಶಾ, ಪಲ್ಲವಿ ಬಿ, ರಕ್ಷಿತಾ ಸಿದ್ಧಪ್ಪ ಗಲಿಯಾರ್, ತೇಜುಪಾಲ್ರವರು ಲೆಕ್ಕಶಾಸ್ತ್ರ ವಿಷಯದಲ್ಲಿ, ಅಶ್ವಿತಾ ಕೆ, ಫಾತಿಮತ್ ಶೈಬಾ, ಶಮಾ ಪಿ ಟಿ, ತ್ರೀವೇಣಿ ಬಿ., ವ್ಯವಹಾರ ಅಧ್ಯಯನ ವಿಷಯದಲ್ಲಿ ಹಾಗೂ ಹರ್ಷಿತ್, ಕಿರಣ್ , ಧನುಶ್ರೀ, ಮಹಮ್ಮದ್ ಅನಾಸ್ ವಿ ಕೆ., ರವರು ಗಣಕವಿಜ್ಞಾನ ವಿಷಯದಲ್ಲಿ 100ರಲ್ಲಿ 100 ಅಂಕ ಪಡೆದುಕೊಂಡಿದ್ದಾರೆ.

Also Read  ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಹೊಸ ಶಿಕ್ಷಣ ನೀತಿ - ವಿಚಾರ ಸಂಕಿರಣ

error: Content is protected !!
Scroll to Top