ಏಷ್ಯಾಕಪ್‌ಗೆ 6 ತಂಡಗಳು ಪ್ರಕಟ



(ನ್ಯೂಸ್‌ ಕಡಬ) newskadaba.com, ಆ.26:‌ ಏಷ್ಯಾಕಪ್ಟಿ20 ಟೂರ್ನಿಯು ಸೆ.9ರಿಂದ ಆರಂಭವಾಗಲಿದೆ. ಪಂದ್ಯ ಯುಎಇನಲ್ಲಿ ನಡೆಯಲಿದ್ದು, ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ತಂಡಗಳ ಪೈಕಿ 6 ಟೀಂಗಳ ಫೋಷಣೆಯಾಗಿದೆ. ಅದರಂತೆ ಬಾರಿಯ ಏಷ್ಯಾಕಪ್ನಲ್ಲಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಒಮಾನ್ತಂಡಗಳಲ್ಲಿರುವ ಆಟಗಾರರು ಯಾರೆಲ್ಲಾ ಎಂದು ತಿಳಿಯೋಣ.





ಅಫ್ಘಾನಿಸ್ತಾನ್ ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ದರ್ವಿಶ್ ರಸೂಲಿ, ಸೇದಿಕುಲ್ಲಾ ಅಟಲ್, ಅಝ್ಮತುಲ್ಲಾ ಒಮರ್ಝಾಹಿ, ಕರೀಂ ಜನತ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಶರಫುದ್ದೀನ್ ಅಶ್ರಫ್, ಮೊಹಮ್ಮದ್ ಇಶಾಕ್, ಮುಜೀಬ್ ಉರ್ ರೆಹಮಾನ್, ಅಲ್ಲಾಹ್ ಗಝನ್​ಫರ್, ನೂರ್ ಅಹ್ಮದ್, ಫರೀದ್ ಮಲಿಕ್, ನವೀನ್-ಉಲ್-ಹಕ್, ಫಝಲ್ಹಕ್ ಫಾರೂಕಿ.






ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.

ಒಮಾನ್ ತಂಡ: ಜತೀಂದರ್ ಸಿಂಗ್ ( ನಾಯಕ), ಹಮ್ಮದ್ ಮಿರ್ಝ, ವಿನಾಯಕ್ ಶುಕ್ಲಾ, ಸುಫ್ಯಾನ್ ಯೂಸುಫ್, ಆಶಿಶ್ ಒಡೆಡೆರಾ, ಅಮೀರ್ ಕಲೀಮ್, ಮೊಹಮ್ಮದ್ ನದೀಮ್, ಸುಫ್ಯಾನ್ ಮೆಹಮೂದ್, ಆರ್ಯನ್ ಬಿಷ್ತ್, ಕರಣ್ ಸೋನಾವಾಲೆ, ಝಿಕ್ರಿಯಾ ಇಸ್ಲಾಂ, ಹಸ್ನೇನ್ ಅಲಿ ಶಾ, ಫೈಸಲ್ ಶಾ, ಮೊಹಮ್ಮದ್ ಇಮ್ರಾನ್, ನದೀಮ್ ಖಾನ್, ಶಕೀಲ್ ಅಹ್ಮದ್, ಸಮಯ್ ಶ್ರೀವಾತ್ಸವ.

ಹಾಂಗ್​ಕಾಂಗ್ ತಂಡ: ಯಾಸಿಮ್ ಮುರ್ತುಝ (ನಾಯಕ), ಝೀಶಾನ್ ಅಲಿ, ಶಾಹಿದ್ ವಾಸಿಫ್, ನಿಝಾಕತ್ ಖಾನ್, ನಸ್ರುಲ್ಲಾ ರಾಣಾ, ಮಾರ್ಟಿನ್ ಕೋಟ್ಜಿ, ಅಂಶುಮಾನ್ ರಾತ್, ಬಾಬರ್ ಹಯಾತ್, ಎಹ್ಸಾನ್ ಖಾನ್, ಕಲ್ಹನ್ ಚಲ್ಲು, ಆಯುಷ್ ಶುಕ್ಲಾ, ಐಜಾಝ್ ಖಾನ್, ಅತೀಕ್ ಇಕ್ಬಾಲ್, ಕಿಂಚಿತ್ ಶಾ, ಆದಿಲ್ ಮೆಹಮೂದ್, ಅನಾಸ್, ಹರುದ್, ಅನಾಸ್ ಗಜನ್ಫರ್, ಎಂಡಿ. ವಹೀದ್.

ಪಾಕಿಸ್ತಾನ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್​ಝಾದ್ ಫರ್ಹಾನ್, ಶಾಹೀನ್ ಅಫ್ರಿದಿ, ಸಲ್ಮಾನ್ ಮಿರ್ಝಾ, ಸೈಮ್ ಅಯ್ಯೂಬ್ ಮತ್ತು ಸುಫಿಯಾನ್ ಮುಖಿಮ್.

ಸದ್ಯ ಏಷ್ಯಾಕಪ್ಗಾಗಿ 6 ತಂಡಗಳನ್ನು ಪ್ರಕಟಿಸಲಾಗಿದೆ. ಇನ್ನು ಶ್ರೀಲಂಕಾ ಮತ್ತು ಯುಎಒ ತಂಡಗಳ ಘೋಷಣೆಯಾಗಬೇಕಿದೆ. 2 ತಂಡಗಳನ್ನು ಇದೇ ವಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

error: Content is protected !!
Scroll to Top