(ನ್ಯೂಸ್ ಕಡಬ) newskadaba.com ಕಡಬ, ಆ.12. ಕಡಬದ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬಿರಿಯಾನಿ ಹೌಸ್ ಮತ್ತು ನೆಟ್ಟಣದ ಬಿರಿಯಾನಿ ಹೌಸ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಇಂದಿನಿಂದ ಆಗಸ್ಟ್ 14 ರ ವರೆಗೆ ‘ಆಟಿಡೊಂಜಿ ಕೋರಿ’ ಸ್ವಾತಂತ್ರ್ಯೋತ್ಸವದ ವಿಶೇಷ ಆಫರ್ ನಡೆಯಲಿದೆ.

8 ಪೀಸ್ ಫುಲ್ ಅಲ್-ಫಹಾಮ್, 8 ಪರೋಟಾ & ಗ್ರೇವಿ, 500ml ಹನಾ ಸಾಫ್ಟ್ ಡ್ರಿಂಕ್, ಮಯನೀಸ್ ಮತ್ತು ಸಲಾಡ್ ಕೇವಲ 499 ರೂ., – 4 ಪೀಸ್ ಅಲ್-ಫಹಾಮ್, 4 ಪರೋಟಾ & ಗ್ರೇವಿ, 500ml ಹನಾ, ಮಯನೀಸ್ ಮತ್ತು ಸಲಾಡ್ ಕೇವಲ 299, – 8 ಪೀಸ್ ಟಿಕ್ಕಾ, 8 ಪರೋಟಾ, 500ml ಹನಾ ಸಾಫ್ಟ್ ಡ್ರಿಂಕ್, ಮಯನೀಸ್ ಮತ್ತು ಸಲಾಡ್ ಕೇವಲ 599 ರೂ., – 4 ಪೀಸ್ ಟಿಕ್ಕಾ, 4 ಪರೋಟಾ 500ml ಹನಾ ಸಾಫ್ಟ್ ಡ್ರಿಂಕ್, ಮಯನೀಸ್ ಮತ್ತು ಸಲಾಡ್ ಕೇವಲ 329, ರೂ ಇರಲಿದೆ. ಅದಲ್ಲದೆ ಫುಲ್ ಚಿಕನ್ ಬಿರಿಯಾನಿ, 4 ಪೀಸ್ ಕಬಾಬ್, ಸಲಾಡ್ ಕೇವಲ 229 ರೂ. – ಹಾಫ್ ಚಿಕನ್ ಬಿರಿಯಾನಿ, 2 ಪೀಸ್ ಕಬಾಬ್, ಕೇವಲ 119 ರೂ., – ಫುಲ್ ಬಕೆಟ್ ಬಿರಿಯಾನಿ 8pc, ಫುಲ್ ಚಿಕನ್ ಕಬಾಬ್ 8 ಪೀಸ್, ಗ್ರೇವಿ ಮತ್ತು ಸಲಾಡ್ ಕೇವಲ 999 ರೂ., ಹಾಫ್ ಬಕೆಟ್ ಬಿರಿಯಾನಿ 5 ಪೀಸ್, ಹಾಫ್ ಕಬಾಬ್ 4 ಪೀಸ್, ಗ್ರೇವಿ ಮತ್ತು ಸಲಾಡ್ ಕೇವಲ 549 ರೂ. – ಚಿಕನ್ ಫ್ರೈಡ್ ರೈಸ್ ಫುಲ್ ಮತ್ತು ಹಾಫ್ ಚಿಕನ್ ಚಿಲ್ಲಿ ಡ್ರೈ ಕೇವಲ 199 ರೂ., ಚಿಕನ್ ಫ್ರೈಡ್ ರೈಸ್ ಹಾಫ್ ಮತ್ತು 2 ಪೀಸ್ ಕಬಾಬ್ ಕೇವಲ 119 ರೂ. ಗಳು, – ಶವರ್ಮಾ ರೋಲ್ 3 ಪೀಸ್ ಕೇವಲ 149 ರೂ. ಮಾತ್ರ, ಫುಲ್ ಕಬಾಬ್ 8 ಪೀಸ್ ಕೇವಲ 159 ರೂ., ವೆಜ್ ಫ್ರೈಡ್ ರೈಸ್ ಫುಲ್ ಮತ್ತು ಫುಲ್ ಗೋಬಿ ಮಂಚೂರಿಯನ್ ಕೇವಲ 169 ರೂ. ಗಳಲ್ಲಿ ದೊರೆಯಲಿದೆ. ಗ್ರಾಹಕರು ಈ ಯೋಜನೆಯ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. 3 ಕಿಮೀ ವ್ಯಾಪ್ತಿಯಲ್ಲಿ ಹೋಮ್ ಡೆಲಿವರಿ ಸೌಲಭ್ಯವಿದ್ದು, ಬಿರಿಯಾನಿ ಹೌಸ್ ಕಡಬ 6366076166, 6366076177 ಸಂಖ್ಯೆಯನ್ನು ಅಥವಾ ಬಿರಿಯಾನಿ ಹೌಸ್ ನೆಟ್ಟಣ 7349544225, 7618744225 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.








