ರಾಮಕುಂಜ: ಗ್ರಾಮ ಪಂಚಾಯಿತಿಯ ಬೂತ್ ನಲ್ಲಿ ಭಾರತಮಾತ ಪೂಜನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com  ಕಡಬ, ಎ.13. ರಾಮಕುಂಜ ಗ್ರಾಮ ಪಂಚಾಯಿತಿಯ 9 ನೇ ಬೂತ್ ಮಟ್ಟದಲ್ಲಿ ಬಿಜೆಪಿ ವತಿಯಿಂದ ಭಾರತ ಮಾತಾ ಪೂಜನಾ ಕಾರ್ಯಕ್ರಮ ಸಂಪ್ಯಾಡಿಯಲ್ಲಿ ನಡೆಯಿತು.

ಪೂವಪ್ಪ ಗೌಡ ಸಂಪ್ಯಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಬಿಜೆಪಿ ಸಾಮಜಿಕ ಜಾಲತಾಣ ಮುಖ್ಯಸ್ಥ ಸದಾಶಿವ ಶೆಟ್ಟಿ ಮಾರಂಗ, ಮುಖಂಡರಾದ ಯಶವಂತ ಸಂಪ್ಯಾಡಿ, ರಮೇಶ್ ಗೋಳಿತೊಟ್ಟು, ದೇರಣ್ಣ ಸಂಪ್ಯಾಡಿ, ಮಾಧವ ಪೆರಿಯಡ್ಕ, ಮೋನಪ್ಪ ಸಂಪ್ಯಾಡಿ , ಅಂಗಾರ ಗೌಡ ಮೊದಲಾದವರು ಇದ್ದರು.

error: Content is protected !!
Scroll to Top