ಧ್ರುವ್‌ ಜುರೆಲ್‌ಗೆ ಸಿಕ್ಕಿತು ನಾಯಕನ ಪಟ್ಟ..!



(ನ್ಯೂಸ್‌ ಕಡಬ) newskadaba.com, ಆ.08: ಟೀಂ ಇಂಡಿಯಾ ಆಟಗಾರ ಧ್ರುವ್ಜುರೆಲ್ಅವರನ್ನು ದುಲೀಪ್ಟ್ರೋಫಿಯಲ್ಲಿ ಕೇಂದ್ರ ವಲಯದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ದುಲೀಪ್ಟ್ರೋಫಿ .28ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ.





24 ವರ್ಷದ ಧ್ರುವ್ಜುರೆಲ್‌, ಈವರೆಗೆ ಭಾರತ ತಂಡದ ಪರ 5 ಟೆಸ್ಟ್ಪಂದ್ಯಗಳನ್ನು ಆಡಿದ್ದು, ಪೈಕಿ ಅವರು 1 ಅರ್ಧಶತಕದೊಂದಿಗೆ 255 ರನ್ಗಳಿಸಿದ್ದಾರೆ. ಇಂಗ್ಲೆಂಡ್ನಲ್ಲಿ ನಡೆದ ಓವಲ್ಟೆಸ್ಟ್ನಲ್ಲಿ ಧ್ರುವ್ಜುರೆಲ್ಆಡಿದ್ದರು. ಗಾಯಗೊಂಡ ರಿಷಭ್ಪಂತ್ಬದಲಿಗೆ ಅವರು ಆಡುವ 11ನೇ ಸ್ಥಾನ ಪಡೆದರು. ಟೆಸ್ಟ್ 2ನೇ ಇನ್ನಿಂಗ್ಸ್ನಲ್ಲಿ ಜುರೆಲ್‌ 34 ರನ್ಗಳಿಸಿದರು. ಧ್ರುವ್ಜುರೆಲ್ತಮ್ಮ ವೃತ್ತಿಜೀವನದಲ್ಲಿ 25 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಪೈಕಿ ಅವರು 1 ಶತಕ ಹಾಗೂ 12 ಅರ್ಧಶತಕಗಳೊಂದಿಗೆ 1515 ರನ್ಗಳಿಸಿದ್ದಾರೆ.






ಕೇಂದ್ರ ವಲಯ ತಂಡ ಹೀಗಿದೆ: ಧ್ರುವ್ ಜುರೆಲ್ (ನಾಯಕ), ರಜತ್ ಪಾಟಿದಾರ್, ಆರ್ಯನ್ ಜುಯಲ್, ಆಯುಷ್ ಪಾಂಡೆ, ಡ್ಯಾನಿಶ್ ಮಾಲೆವಾರ್, ಶುಭಂ ಶರ್ಮಾ, ಸಂಚಿತ್ ದೇಸಾಯಿ, ಯಶ್ ರಾಥೋಡ್, ಕುಲದೀಪ್ ಯಾದವ್, ಹರ್ಷ್ ದುಬೆ, ಆದಿತ್ಯ ಠಾಕ್ರೆ, ಮಾನವ್ ಸುತಾರ್, ದೀಪಕ್ ಚಹರ್ಮದ್, ಸಲೀಲಶ್ ಅಹಮ್ಮದ್.

ದುಲೀಪ್ಟ್ರೋಫಿಯಲ್ಲಿ ಉತ್ತರ ವಲಯ ತಂಡವನ್ನು ಭಾರತ ತಂಡದ ಟೆಸ್ಟ್ನಾಯಕ ಶುಭ್ಮನ್ಗಿಲ್ ಮುನ್ನಡೆಸಲಿದ್ದಾರೆ. ಉತ್ತರ ವಲಯ ತಂಡ: ಶುಭ್​ಮನ್ ಗಿಲ್ (ನಾಯಕ), ಶುಭಂ ಖಜುರಿಯಾ, ಅಂಕಿತ್ ಕುಮಾರ್ (ಉಪನಾಯಕ), ಆಯುಷ್ ಬದೋನಿ, ಯಶ್ ಧುಲ್, ಅಂಕಿತ್ ಕಲ್ಸಿ, ನಿಶಾಂತ್ ಸಿಂಧು, ಸಾಹಿಲ್ ಲೋತ್ರಾ, ಮಯಾಂಕ್ ದಾಗರ್, ಯುಧ್‌ವೀರ್ ಸಿಂಗ್ ಚರಕ್, ಅರ್ಷ್‌ದೀಪ್ ಸಿಂಗ್, ಹರ್ಷಿತ್ ರಾಣಾ, ಅನ್ಶುಲ್ ಕಾಂಬೋಜ್, ಔಕಿಬ್ ನಬಿ, ಕನ್ಹಯ್ಯಾ ವಾಧವಾನ್ ತಂಡದಲ್ಲಿದ್ದಾರೆ.

error: Content is protected !!
Scroll to Top