ಮಹೇಶ್‌ ಶೆಟ್ಟಿ, ಗಿರೀಶ್‌ ಮಟ್ಟಣನವರ್‌, ಸಮೀರ್‌ ವಿರುದ್ದ ಎಫ್‌ಐಆರ್‌ ದಾಖಲು

(ನ್ಯೂಸ್‌ ಕಡಬ) newskadaba.com, ಆ.07:‌ ಖಾಸಗಿ ವಾಹಿನಿಯ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಮಹೇಶ್ಶೆಟ್ಟಿ ತಿಮರೋಡಿ, ಗಿರೀಶ್ಮಟ್ಟಣನವರ್ಹಾಗೂ ಯೂಟ್ಯೂಬರ್ಸಮೀರ್ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್ದಾಖಲಾಗಿದೆ.

ವರದಿಗಾರ ಹರೀಶ್ಅವರ ದೂರಿನಂತೆ ಎಫ್ಐಆರ್ದಾಖಲಾಗಿದೆ.

ಎಫ್ಐಆರ್ನಲ್ಲಿ ಗಿರೀಶ್ಮಟ್ಟಣನವರ್(1), ಮಹೇಶ್ಶೆಟ್ಟಿ ತಿಮರೋಡಿ(2), ಯೂಟ್ಯೂಬರ್ಸಮೀರ್(3) ಹಾಗೂ ಜಯಂತ್‌(4) ಎಂದು ಇತರರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

Scroll to Top