ಕೊರೊನಾ ನಿಂತ ಬೆನ್ನಲ್ಲೆ  ಯೆಲ್ಲೋ ಫೀವರ್ ಆರ್ಭಟ ಶುರು..!   ➤ ಲಸಿಕೆ ಕಡ್ಡಾಯಗೊಳಿಸಿದ ಕೇಂದ್ರ ಆರೋಗ್ಯ ಇಲಾಖೆ.!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.11 ಕೊರೊನಾ ಆತಂಕ ನಿಂತ ಬೆನ್ನಲ್ಲೆ ಹೊಸ ಆತಂಕ ಶುರುವಾಗಿದ್ದು, ಇದೀಗ ಯೆಲ್ಲೋ ಫೀವರ್ ಆರ್ಭಟ ಶುರುವಾಗಿದ್ದು, ಲಸಿಕೆ ಕಡ್ಡಾಯಗೊಳಿಸಿದ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಸದ್ಯ ದೇಶದಲ್ಲಿ ಕೋವಿಡ್ ಕಡಿಮೆಯಾಗುತ್ತಿದ್ದಂತೆ ಕೋವಿಡ್‌ನಿಂದ ಬಲುತ್ತಿದ್ದ ಜನರಿಗೆ ಹಳದಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಇದೀಗ ಯೆಲ್ಲೋ ಫೀವರ್ ನಿಯಂತ್ರಕ್ಕೆ ವಿದೇಶಕ್ಕೆ ತೆರಳುವ ಪ್ರತಿಯೊಬ್ಬರು ಹಳದಿ ಜ್ವರಕ್ಕೆ ಲಸಿಕೆ ಹಾಕಿಸಿಕೊಳ್ಳೋದು ಕಡ್ಡಾಯವಾಗಿದೆ.

 

Scroll to Top