ವಿಧಾನಸಭಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಆಯ್ಕೆ.!

(ನ್ಯೂಸ್ ಕಡಬ)newskadaba.com ನಾಗಲ್ಯಾಂಡ್, ಮಾ.03. 1963 ರಲ್ಲಿ ರಾಜ್ಯವಾಗಿ ಉದಯವಾದ ಬಳಿಕ ನಾಗಾಲ್ಯಾಂಡ್ ವಿಧಾನಸಭಾ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಆಯ್ಕೆಯಾಗಿದ್ದಾರೆ.


ಈ ಇಬ್ಬರೂ ಕೂಡ ನ್ಯಾಷನಲ್ ಡೆಮೊಕ್ರೆಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ ಅಭ್ಯರ್ಥಿಗಳಾಗಿ ಚುನಾಯಿತರಾಗಿರುವುದು ವಿಶೇಷ.

error: Content is protected !!

Join the Group

Join WhatsApp Group