ಬರವಣಿಗೆಯಿರುವ ಕರೆನ್ಸಿ ನೋಟುಗಳು ಮಾನ್ಯವಲ್ಲ    ➤  ಈ ಬಗ್ಗೆ ಸ್ಪಷ್ಟತೆ ಕೊಟ್ಟ ಕೇಂದ್ರ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.25. ಕರೆನ್ಸಿ ನೋಟುಗಳ ಮೇಲೆ ಯಾವುದೇ ಬರಹಗಳು ಅಥವಾ ಗೀರುಗಳು ಇರಬಾರದು. ಹಣದ ನೋಟುಗಳ ಮೇಲೆ ಏನಾದರೂ ಬರೆದಿದ್ದರೆ ಅದು ಅಮಾನ್ಯ. ಅವುಗಳ ಮೇಲೆ ಯಾವುದೇ ಬರಹಗಳು ಅಥವಾ ಹುಚ್ಚು ಗೀರುಗಳಿದ್ದರೆ ಅಂತಹ ಕರೆನ್ಸಿ ನೋಟುಗಳನ್ನು ಸ್ವೀಕರಿಸುವುದಿಲ್ಲ.

ಈ ಕುರಿತು ಆರ್‌ಬಿಐ ನಿರ್ಧಾರ ಏನು ಮುಂತಾದ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

 

Scroll to Top