ಒಂದೇ ತಿಂಗಳ ಅವಧಿಯಲ್ಲಿ ಭಾರತದಲ್ಲಿ 24 ಹುಲಿಗಳು ಬಲಿ



(ನ್ಯೂಸ್ ಕಡಬ)newskadaba.com ನವದೆಹಲಿ, ಫ.16. ದೇಶಾದ್ಯಂತ 24 ಹುಲಿಗಳು ಮೃತಪಟ್ಟಿದ್ದು, ಕಳೆದ ಮೂರು ವರ್ಷಗಳಲ್ಲೇ ದೊಡ್ಡ ಸಂಖ್ಯೆಯ ಹುಲಿಗಳು ಜನವರಿಯಲ್ಲಿ ಬಲಿಯಾಗಿರುವುದು ಇದೇ ಮೊದಲು ಎಂದು ವರದಿಯಾಗಿದೆ.







ಕಳೆದ ವರ್ಷ ಇದೇ ಅವಧಿಯಲ್ಲಿ 16 ಹುಲಿಗಳು ಮೃತಪಟ್ಟಿದ್ದು, 2021ರಲ್ಲಿ 20 ಹುಲಿಗಳು ಸಾವನ್ನಪ್ಪಿತ್ತು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಂಕಿ ಅಂಶ ತಿಳಿಸಿದೆ.






ಉತ್ತರ ಪ್ರದೇಶದಲ್ಲಿ 9, ಮಹಾರಾಷ್ಟ್ರ 6) ರಾಜಸ್ಥಾನ 3, ಕರ್ನಾಟಕ 2 ಉತ್ತರಾಖಂಡ 2 ಮತ್ತು ಕೇರಳ ಹಾಗೂ ಅಸ್ಸಾಂನಲ್ಲಿ ತಲಾ ಒಂದು ಹುಲಿಗಳು ಬಲಿಯಾಗಿವೆ ಎಂದು ವರದಿ ತಿಳಿಸಿದೆ.

 

 

error: Content is protected !!
Scroll to Top