ಸ್ಯಾಮ್ ಸಂಗ್ ಪೈನಾನ್ಸ್+ ಸಾಲ ಮೇಳ

(ನ್ಯೂಸ್‌ ಕಡಬ) newskadaba.com ಕಡಬ, ಡಿ. 15. ಇಲ್ಲಿನ ಎಲೈಟ್ ಮೊಬೈಲ್ ಶಾಪ್ ನಲ್ಲಿ ಸ್ಯಾಮ್ ಸಂಗ್ ಮೊಬೈಲ್ ಖರೀದಿಗಾಗಿ ಸ್ಯಾಮ್ ಸಂಗ್ ಪೈನಾನ್ಸ್ ಮೂಲಕ ತಕ್ಷಣದಲ್ಲಿ  ಲೋನ್ ಪಡೆಯುವ ಅವಕಾಶ ಈಗ ನಿಮ್ಮದಾಗಿಸಿಕೊಳ್ಳಿ.

 

ಕೇವಲ 20 ನಿಮಿಷಗಳಲ್ಲಿ, ಯಾವುದೇ ಪ್ರದೇಶದ ಮಿತಿಯಿಲ್ಲದೆ ಯಾವುದೇ ಸಿಬಿಲ್ ನ ಅವಶ್ಯಕತೆ ಇಲ್ಲದೆ ಆನ್ ಲೈನ್ ನಲ್ಲಿ ಸಾಲ ಪ್ರಕ್ರಿಯೆ ನಡೆಸಲಾಗುವುದು. ಕಾಗದರಹಿತ ನಿರ್ವಹಣೆ, ತ್ವರಿತ ಅನುಮೋದನೆ ಮೂಲಕ ನಿಮ್ಮಿಷ್ಟದ ಮೊಬೈಲನ್ನು ಪಡೆಯುವ  ಅವಕಾಶ ನಿಮ್ಮದಾಗಿಸಿಕೊಳ್ಳಿ. ಸಾಲ ಪಡೆಯಲು ಕೇವಲ 2 ದಾಖಲೆಗಳು ಬೇಕಾಗುತ್ತವೆ ಯಾವುದೇ  ಸ್ಥಳೀಯ ಪುರಾವೆ ಅಗತ್ಯವಿಲ್ಲ.

Also Read  ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಎನ್​ಕೌಂಟರ್ ➤ ಓರ್ವ ಯೋಧ ಹುತಾತ್ಮ

error: Content is protected !!
Scroll to Top