ಇಂದಿನಿಂದ ಪಿಲ್ಯ ಪ್ಯಾಷನ್ ನಲ್ಲಿ ದೀಪಾವಳಿ ಮೆಗಾ ಆಫರ್▪️ಪ್ರತೀ ಖರೀದಿಗೆ ವಿಶೇಷ ರಿಯಾಯಿತಿ, 1999 ರೂ. ಖರೀದಿಗೆ ಬಹುಮಾನ ಗೆಲ್ಲುವ ಅವಕಾಶ

(ನ್ಯೂಸ್ ಕಡಬ) newskadaba.com ಕಡಬ, ಅ.24. ಮಹಿಳೆಯರ ಪುರುಷರ ಮತ್ತು ಮಕ್ಕಳ ವಸ್ತ್ರಗಳಿಗೆ ಹೆಸರಾಂತ ಮಳಿಗೆ ಪಿಲ್ಯ ಪ್ಯಾಷನ್ ಕಡಬದಲ್ಲಿ ಅ. 22 ರಿಂದ ಅ27 ತನಕ ದೀಪಾವಳಿ ಮೆಗಾ ಆಫರ್ ನಡೆಯಲಿದೆ.


ದೀಪಾವಳಿ ಪಯುಕ್ತ ಪ್ರತಿ ಖರೀದಿಗೆ ವಿಶೇಷ ರಿಯಾಯಿತಿ ದೊರಕಲಿದ್ದು, ಪ್ರತೀ 1999/ಮೇಲ್ಪಟ್ಟ ಖರೀದಿಗೆ 5 ಗ್ರಾಹಕರಿಗೆ ಬಹುಮಾನ ಗೆಲ್ಲುವ ಅವಕಾಶ ಹಾಗೂ ವಿಷೇಶವಾಗಿ ಪ್ರತೀ 4999/- ಮೇಲ್ಪಟ್ಟ ಖರೀದಿಗೆ ಕ್ಯಾಷ್ ಬ್ಯಾಕ್ ಗಿಫ್ಟ್ ಓಚರ್ ಆಫರ್ ಇರಲಿದೆ. ಮಳಿಗೆಯಲ್ಲಿ ಮದುವೆ ವಸ್ತುಗಳ ಸಂಗ್ರಹವಿದೆ, ಮಹಿಳೆಯರ ಮತ್ತು ಮಕ್ಕಳ ಎಲ್ಲಾ ರೀತಿಯ ಗೌನ್, ಫ್ರಾಕ್, ನೈಟಿ, ಚೂಡಿದಾರ್, ಪ್ಯಾಂಟ್ ತಯಾರಿಸಿ ಕೊಡುವ ಸೌಲಭ್ಯವಿದೆ.

Also Read  ನೆಲ್ಯಾಡಿ: ಜೀಪು - ಕಾರು ಢಿಕ್ಕಿ ► ಐವರು ಗಂಭೀರ - ಹಲವರಿಗೆ ಗಾಯ

error: Content is protected !!
Scroll to Top