ಕಡಬ ತಾಲೂಕಿನಲ್ಲಿ ಶಾಂತಿಯುತ ಮತದಾನ ➤ ಒಟ್ಟು 77.61 ಮತ ಚಲಾವಣೆ

(ನ್ಯೂಸ್ ಕಡಬ) newskadaba.com ಕಡಬ, ಡಿ.27. ತಾಲೂಕಿನೆಲ್ಲೆಡೆ ಗ್ರಾಮ ಪಂಚಾಯತ್ ಚುನಾವಣೆಯು ಯಶಸ್ವಿಯಾಗಿ ನಡೆದಿದ್ದು, ಶಾಂತಿಯುತ ಮತದಾನವಾಗಿದೆ.

ಕಡಬ ತಾಲೂಕಿನಲ್ಲಿ ಒಟ್ಟು 91310 ಮತದಾರರಿದ್ದು, ಅದರಲ್ಲಿ 70870 (77.61 ಶೇಕಡಾ) ಮತ ಚಲಾವಣೆಯಾಗಿದೆ. ಮತದಾನದ ಬಂದೋಬಸ್ತ್ ಗಾಗಿ 1 ಕೆಎಸ್ಆರ್ಪಿ ತುಕಡಿ, 3 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿದಂತೆ ಒಟ್ಟು 200 ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ.

Scroll to Top