ಭಾರಿ ಮಳೆಗೆ ಕೊಲ್ಲಮೊಗ್ರದ ಕಡಂಬಳ ಸೇತುವೆ ಶಿಥಿಲ



(ನ್ಯೂಸ್ ಕಡಬ) newskadaba.com ಕೊಲ್ಲಮೊಗ್ರ, ಅ.09: ಕಳೆದ ದಿನ ಸುರಿದ ಸಿಡಿಲು ಮಿಂಚು ಭಾರಿ ಮಳೆಗೆ ಕೊಲ್ಲಮೊಗ್ರ ಗ್ರಾಮದ ಕಡಂಬಳ ಸೇತುವೆ ಬಿರುಕು ಬಿಟ್ಟಿದ್ದು ಸಂಪೂರ್ಣ ಶಿಥಿಲಗೊಂಡಿದೆ.





ಭಾರಿ ಮಳೆ ಬಂದ ಕಾರಣ ಸೇತುವೆಯಲ್ಲಿ ಬಿರುಕು ಬಿಟ್ಟಿದ್ದು, ಸೇತುವೆಯ ಮಣ್ಣೆಲ್ಲಾ ಕೊರೆದು ಹೋಗಿದೆ. ಇಲ್ಲಿನ ಕಂಬಳ, ಪೆರ್ನಾಜೆ, ಕೊಂಬೆಟ್ಟುವಿನ ಸುಮಾರು 22 ಮನೆಯವರು ಇದರಿಂದಾಗಿ ತೊಂದರೆಗೆ ಒಳಗಾಗಿದ್ದಾರೆ. ಈ ಸೇತುವಿನಲ್ಲಿ ಕೇವಲ ದಿಚಕ್ರ ವಾಹನಗಳಷ್ಟೆ ಓಡಾಡಲು ಸಾಧ್ಯವಿರುವುದಾಗಿ ಈ ಭಾಗದ ಜನರು ತಿಳಿಸಿದ್ದಾರೆ.






 

error: Content is protected !!
Scroll to Top